ಸಾಹಿತ್ಯ ಸಹವಾಸವೇ ದೀರ್ಘಾಯುಷ್ಯದ ಗುಟ್ಟು

 ಚೀ.ಜ.ರಾಜೀವ ಮೈಸೂರು
`ಸಾಹಿತ್ಯದ ಸಹವಾಸದಿಂದ ಮನುಷ್ಯ ದೀರ್ಘಾಯುಷಿ ಆಗಬಲ್ಲ. ಸಾಹಿತ್ಯದ ಹಂಗಿಲ್ಲದವರು ಹೆಚ್ಚು ಕಾಲ ಬದುಕಬಹುದೇನೋ.ಆದರೆ,ಓದು-ಬರಹದೊಂದಿಗೆ ಒಡನಾಟ ಇಟ್ಟುಕೊಂಡವರು, ಉಳಿದವರಿಗಿಂತ ಹೆಚ್ಚು ಆನಂದದಿಂದ ನೆಮ್ಮದಿಯ ಬದುಕು ಸಾಗಿಸಬಹುದೇನೋ ಅನಿಸುತ್ತದೆ..!
ಹೀಗೆನ್ನುತ್ತಾರೆ ಕನ್ನಡದ ಹಿರಿಯ ಸಾಹಿತಿ ನಾಡೋಜ ದೇ. ಜವರೇಗೌಡ. ಅವರಿಗೆ ಬುಧವಾರಕ್ಕೆ ೯೫ ವರ್ಷ. ಈ ಇಳಿ ವಯಸ್ಸಿನಲ್ಲೂ  ಸಾಹಿತ್ಯದ ಓದು-ಬರಹ, ಕನ್ನಡಕ್ಕಾಗಿ ಹೋರಾಟ, ಸಭೆ-ಸಮಾರಂಭಗಳಲ್ಲಿ ಭಾಷಣ, ದೇಶ-ವಿದೇಶ ಪ್ರವಾಸ ಎಂದು ಸದಾ ಬಿಜಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ