
ಕ್ಷಯ ರೋಗದಿಂದ ರಾಜಕುಮಾರಿ ಕೃಷ್ಣಾಜಮ್ಮಣ್ಣಿ ನಿಧನರಾದರು. ಬಹುತೇಕ ನಾಡಿನ ಜನತೆ ಈ ಸಂದರ್ಭದಲ್ಲಿ ರಾಜಮನೆತನಕ್ಕೆ ಸಾಂತ್ವನ ಹೇಳಿತು. ತೀವ್ರ ದು:ಖತಪ್ತರಾಗಿದ್ದ ರಾಜ ಕುಟುಂಬಕ್ಕೆ ಇದರಿಂದ ಸ್ವಲ್ಪ ಮಟ್ಟಿಗೆ ಸಮಾಧಾನವಾಯಿತು. ರಾಜ ಮನೆತನ ಸಲ್ಲಿಸಿದ ಶ್ರದ್ದಾಂಜಲಿ 1904ರ ಡಿಸೆಂಬರ್ 8 ರ ಗೆಜೆಟ್ ನಲ್ಲಿ ಕನ್ನಡದಲ್ಲಿ ಪ್ರಕಟಗೊಂಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ