೫೭ ವರ್ಷದ ಹಿಂದೆಯೇ ಭಾರತೀಯ ಸೇನೆ ದಸರೆಗೆ ಬಂದಿತ್ತು


ಇನ್ನು ಮುಂದೆ ಭಾರತೀಯ ಸೇನೆ ವಿಶ್ವವಿಖ್ಯಾತ ಮೈಸೂರು ದಸರಾದ ಕಾಯಂ ಅತಿಥಿಯಾಗಲಿದೆಯೇ ? ಸತತ ಎರಡನೇ ವರ್ಷವೂ ಭಾರತೀಯ ಸೇನೆಯ ಕೆಲ ಯೋಧರು ಮತ್ತು ಯುದ್ಧ ಪರಿಕರಗಳು ಮೈಸೂರು ದಸರಾ-2009 ರಲ್ಲಿ ಭಾಗವಹಿಸುವುದು ನಿಶ್ಚಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ