ಇವುಗಳನ್ನು ತೆಗೆಸದಿದ್ದರೆ ಮರ್ಯಾದೆ ಹರಾಜು!


ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬರುವವರು ಆಳೆತ್ತರದ ಫ್ಲೆಕ್ಸ್, ಬ್ಯಾನರ್ ಗಳನ್ನೇ ಕಂಡು ತೃಪ್ತರಾಗುವಂತಿದೆ. ಇವುಗಳು ನಮ್ಮ ಮರ್ಯಾದೆಯನ್ನು ಹರಾಜಿಗಿಡುವುದು ಖಚಿತ. ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಸದ್ಯಕ್ಕೆ ಇವುಗಳನ್ನು ತೆಗೆಸದಿದ್ದರೆ ಗೋವಿಂದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ