
ನಾಟಕ ರಂಗದ ಸಾಕವ್ವ, ಚಿತ್ರರಂಗದ ಪುಟ್ನಂಜಿ...ಎಂದರೆ ಅದು ಉಮಾಶ್ರೀ. ಬಡತನ ಬೇಗೆ, ಕುಟುಂಬದ ದೊಡ್ಡ ಹೊಣೆಗಾರಿಕೆಯ ನಡುವೆ ಎಲ್ಲಿಯೂ ಎಚ್ಚರ ತಪ್ಪದೆ ತಮ್ಮ ಜೀವನ ಕಟ್ಟಿಕೊಂಡು ಬಂದು ಚಿತ್ರರಂಗ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಗೌರವ ಕಾಪಾಡಿಕೊಂಡಿರುವ ಉಮಾಶ್ರೀ ಅವರ ಗುಲಾಬೀ ಟಾಕೀಸ್ ಚಿತ್ರದ ಅಭಿನಯಕ್ಕೆ ಶ್ರೇಷ್ಟ ನಟಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ