ವಿಜಯದಶಮಿ ಪರಂಪರೆಯೊಂದಿಗೆ ಹಾಸುಹೊಕ್ಕಾಗಿ ಮೈನವಿರೇಳಿಸುವ ಈ ಕಲೆ ಕೇವಲ ಸೋಲು-ಗೆಲುವಿನ ಆಟವಲ್ಲ. ನೆತ್ತರು ಚಿಮ್ಮುವವರೆಗೂ ಮಲ್ಲರ ಸೆಣಸಾಟ, ಅದುವೇ ಇದರ ವೈಶಿಷ್ಟ್ಯ. ಕಾಳಗಕ್ಕೆ ಕಳೆ, ಖದರ್ ಬರುವುದೇ ನೆತ್ತಿಯಿಂದ ರಕ್ತ ಚಿಮ್ಮಿದ ಬಳಿಕ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ