
ಪ್ರಿನ್ಸ್ ಆಫ್ ವೇಲ್ಸ್ ಎಂದು ಕರೆಸಿಕೊಂಡಿದ್ದ ಎಂಟನೇ ಎಡ್ವರ್ಡ್ ರಾಜ ಮೈಸೂರಿಗೆ ಬಂದಿದ್ದ. ಆಗ ಅಂದು ಪ್ರಜಾಪ್ರಭುತ್ವ ಭವನ ಎಂದು ಕರೆಯುತ್ತಿದ್ದ ಇಂದಿನ ಸರಕಾರಿ ಭವನದ ಪಕ್ಕದಲ್ಲಿ ಆಟದ ಮೈದಾನ. ಇದೇ ರಾಜಕುಮಾರ ಮೈಸೂರಿನ ಹೆಸರಾಂತ ಪೋಲೋ ಆಟಗಾರ ಹಾಗೂ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ವಿರುದ್ದ ಸೋತ. ಆಗ ಬ್ರಿಟಿಷ್ ದೊರೆ, 'ನಾನು ಇನ್ನೊಮ್ಮೆ ಮೈಸೂರಿಗೆ ಬರುತ್ತೇನೆ. ನಿಮ್ಮನ್ನು ಸೋಲಿಸಲಿಕ್ಕಾಗಿ' ಎಂದು ನಕ್ಕ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ