ವಿಶೇಷ ಪಡಿತರ ನಿಂತಿತು; ವೆಚ್ಚ ಕೋಟಿ ಮುಟ್ಟಿತು


ದಸರೆ ವರ್ಷದಿಂದ ವರ್ಷಕ್ಕೆ ಕೋಟಿ ಲೆಕ್ಕದ ಖರ್ಚಿಗೆ ತಲುಪಿದೆ. ಆದರೆ ನಾಲ್ಕೈದು ವರ್ಷದಿಂದ ಒಂದಿಷ್ಟು ಲಕ್ಷ ರೂ. ವೆಚ್ಚವಾಗಬಹುದಾದ ಜನೋಪಯೋಗಿ ಯೋಜನೆಯನ್ನೇ ನಿಲ್ಲಿಸಿರುವುದರ ಬಗ್ಗೆ ಯಾರ ಬಳಿಯೂ ಮಾಹಿತಿ ಇಲ್ಲ. ಹಾಗಾಗಿ ಮತ್ತೆ ಆರಂಭಿಸುವ ಕಾಳಜಿಯೂ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ