ಪ್ರವಾಸಿ ಕೇಂದ್ರದಲ್ಲಿ ಭೂತ ಬಂಗಲೆಗಳು


ಶಿವನ ಸಮುದ್ರದಲ್ಲಿ ಶತಮಾನದ ಹಿಂದೆಯೇ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾಗಿತ್ತು, ಏಷ್ಯಾದಲ್ಲಿಯೇ ಮೊದಲ ವಿದ್ಯುತ್ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಅದು ಈಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ