ಕುರ್ಚಿ ಅವ್ಯವಸ್ಥೆ; ಆಗುವುದೇ ಸುವ್ಯವಸ್ಥೆ


ಪ್ರತಿ ಬಾರಿ ದಸರಾದಲ್ಲೂ ಕುರ್ಚಿಯದ್ದೇ ಸಮಸ್ಯೆ. ದುಡ್ಡುಕೊಟ್ಟು ಬಂದವರು ನಾಡಹಬ್ಬ ವೀಕ್ಷಿಸಲು ಪರದಾಡುತ್ತಾರೆ. ಪುಕ್ಕಟ್ಟೆ ಆಗಮಿಸಿದವರು ನೆಮ್ಮದಿಯಿಂದ ವೀಕ್ಷಿಸುತ್ತಾರೆ. ಇದರಿಂದ ಗೋಲ್ಡ್ ಕಾರ್ಡ್, ಟಿಕೆಟ್ ಪಡೆದು ಬಂದವರು ಮತ್ತೊಮ್ಮೆ ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ