ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತರಬೇತಿ ನೀಡುತ್ತಿರುವ ರಾಜ್ಯ ಸಚಿವರ ಚಿಂತನ ಶಿಬಿರ ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯದ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡಿತು.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಗುಜರಾತ್ ಮಾದರಿ ಮೋದಿ ಸರಕಾರ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತರಬೇತಿ ನೀಡುತ್ತಿರುವ ರಾಜ್ಯ ಸಚಿವರ ಚಿಂತನ ಶಿಬಿರ ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯದ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡಿತು.
ಲೇಬಲ್ಗಳು:
ಸುತ್ತೂರಿನಲ್ಲಿ ಚಿಂತನಾ ಬೈಠೆಕ್
ಅರಮನೆ ಊರಲ್ಲಿ ಜನವೋ ಜನ
ನನಸಾಗದೆ ಉಳಿದ ದಸರಾ ಸಮಿತಿಯ 'ಆರ್ ಡಿ' ಶಿಸ್ತಿನ ನನಸು... ಛಾಯಾಗ್ರಾಹಕರ ಫೋಟೊ ಫ್ಲಾಷ್... ದಾಳಿಯಿಂದ ಪಾರಾದ ಬಲರಾಮ... ಆಸನ ವ್ಯವಸ್ಥೆ ಸೂಪರ್... ಪುಷ್ಪಾರ್ಚನೆ ವೇದಿಕೆ ಏರಿದ ರಾಜ್ಯ ಮುಖ್ಯ ಕಾರ್ಯದರ್ಶಿ... ಕಡಿಮೆಯಾದ ಚಿನ್ನದ ಕಾರ್ಡ್ ಹೊಂದಿದವರ ಪರದಾಟ... ಪ್ಲಾಟಿನಂ ಕಾರ್ಡ್ ಅತಿಥಿಗಳ ಅಶಿಸ್ತು...
ದಸರಾ ಮಹೋತ್ಸವ 2009ರ ಪ್ರಮುಖ ಹಾಗೂ ಕಟ್ಟ ಕಡೆ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ವೇಳೆ ಅರಮನೆ ಆವರಣದಲ್ಲಿ ಕಂಡು ಬಂದು ಪಕ್ಕನೋಟಗಳಿವು.
ನಮ್ಮ ಕಚೇರಿಯಲ್ಲಿ ಆಯುಧಪೂಜೆ
ಭಾನುವಾರ (ಸೆ.28) ದಂದು ನಮ್ಮ ಕಚೇರಿಯಲ್ಲಿ ಆಯುಧಪೂಜೆ ನಡೆಯಿತು. ಅದರ ಫೋಟೋಗಳನ್ನು ನಾಗೇಶ್ ಪಾಣತ್ತಲೆ ತೆಗೆದಿದ್ದು, ಇಲ್ಲಿ ಹಾಕಲಾಗಿದೆ.
ಅರಮನೆ ಎದುರು ಆಕರ್ಷಿಸಿದ ಯುದ್ಧ ವೈಭವ
ಒಂದಿಷ್ಟು ಕವಿತೆಗಳು... ಮತ್ತೊಂದಿಷ್ಟು ಕವಿತೆಗಳೇ!
ರಂಗಾಯಣದಲ್ಲಿ ನಟನ ಕಲಾವಿದರ ನಗೆಬಾಂಬ್
ಮಳೆಯದ್ದೇ ಬೇಸರ; ಅದರಲ್ಲೂ ಸುಮಧುರ
ಬೆಚ್ಚಿ ಬಿದ್ದ ಗೋಲ್ ಮಾಲ್ ಗೋಪಾಲಕೃಷ್ಣರು
ದಸರೆಯಲ್ಲೀಗ ಗೋಲ್ ಮಾಲ್ ಗೋಪಾಲಕೃಷ್ಣರು !
ಸೂರ್ಯ ಕಿರಣದ ಚಿತ್ತಾರ; ಸಾರಂಗಗಳ ಚಮತ್ಕಾರ
ಮಳೆಗೆ ಅಲ್ಪ ವಿರಾಮ; ಪ್ರೇಕ್ಷಕರಿಗೆ ಆರಾಮ

ನಾಡಹಬ್ಬ ದಸರೆಯ ಸಂಭ್ರಮಕ್ಕೆ ಮಹಿಳಾ ಮತ್ತು ಮಕ್ಕಳ ದಸರೆ ಸೇಪಱಡೆ, ಕ್ರೀಡಾಕೂಟ, ಪೊಲೀಸ್ ವಾದ್ಯಗೋಷ್ಠಿ, ಬಾಲಮುರಳಿಕೃಷ್ಣ ಅವರ ಗಾಯನ ಐದನೇ ದಿನದ ವಿಶೇಷ.
ಲೇಬಲ್ಗಳು:
ಬಾಲಮುರಳಿ ಕೃಷ್ಣ ಅವರ ಶಾಸ್ತ್ರೀಯ ಸಂಗೀತ
ಜನಪದ ರಂಗ ಫುಲ್; ಕಲಾಮಂದಿರ ಡಲ್

ದಸರಾ ಉತ್ಸವದ ಅಂಗವಾಗಿ ಬುಧವಾರ ನಡೆದ ವಿವಿಧ ಸಂಗೀತ ಕಾರ್ಯಕ್ರಮಕ್ಕೆ ಇಡೀ ಕಲಾಮಂದಿರದ ಆವರಣ ಜಿಗಿ ಜಿಗಿ ಗುಡುತ್ತಿತ್ತು.
ಲೇಬಲ್ಗಳು:
ಬಾಲ ಮುರಳಿ ಗಾನ,
ವರುಣನೂ ಮೌನ
ಮನ 'ತಣಿಸದ' ಮನೋಮೂರ್ತಿ

ಹೆಸರಾಂತ ಸಂಗೀತ ನಿರ್ದೇಶಕರಿದ್ದರು, ಜನಪ್ರಿಯ ಚಿತ್ರಗೀತೆಗಳೂ ಇದ್ದವು. ಉದಯೋನ್ಮುಖ ಗಾಯಕರು ಹಾಡಿದರು. ಆದರೆ ಕಾರ್ಯಕ್ರಮ ಜನರ ಮಟ್ಟಕ್ಕೇರಲಿಲ್ಲ.
ಲೇಬಲ್ಗಳು:
ಯುವ ದಸರೆಯಲ್ಲಿ ಎಂದಿನ ಜೋಶ್ ಮೂಡಿಸಲಿಲ್ಲ
ವೈಮಾನಿಕ ಪ್ರದರ್ಶನದಲ್ಲಿ ಸೋಜಿಗೋತ್ಸವ
ಶಾನ್ ಶ್ಯಾನೆ; ಜನಪದ ಸೋಬಾನೆ; ಹನಿ ಹನಿ ಸೋನೆ
ಚೌರಾಸಿಯಾ ಬಾನ್ಸುರಿ, ಜಗಜಿತ್ ಗಜಲ್ ಮೋಡಿ

ಅರಮನೆ ಅಂಗಳ ಸೋಮವಾರ ಸಂಜೆ ಇಬ್ಬರು ಸರ್ವ ಶ್ರೇಷ್ಠ ಸಂಗೀತ ಸಾಧಕರ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಬಾನ್ಸುರಿ ದಿಗ್ಗಜ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಗಜಲ್ ಮಾಂತ್ರಿಕ ಪಂಡಿತ್ ಜಗಜಿತ್ ಸಿಂಗ್ ಅವರ ಬೆರಳು ಮತ್ತು ಕೊರಳ ಮೋಡಿಗೆ ಸಾವಿರಾರು ಕಲಾಸಕ್ತರು ಶರಣಾಗಿದ್ದರು.
ಲೇಬಲ್ಗಳು:
ರಘು ಕಮಾಲ್; ಯುವ ಸಮೂಹ ಖುಷ್
ಗುಲಾಬಿಯಲ್ಲಿ ಅರಳಿದ ಮಹಿಷಾಸುರ
ದಸರೆಯ 'ದನಿಗಳು'...

ಶರನ್ನವರಾತ್ರಿ ಸಂಭ್ರಮದ ಮೂರನೇ ದಿನವಾದ ಸೋಮವಾರ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ, ನಂಜನಗೂಡಿನಲ್ಲಿ ಗ್ರಾಮೀಣ ದಸರಾ ಉದ್ಘಾಟನೆ, ಜಗನ್ಮೋಹನ ಅರಮನೆಯಲ್ಲಿ ಹಿಂದೂಸ್ತಾನ ಸಂಗೀತ ಕಛೇರಿ, ಯುವ ದಸರೆಯಲ್ಲಿ ಗುಜರಾತಿ ನೃತ್ಯದ ದೃಶ್ಯ ವೈಭವಗಳು ಪತ್ರಿಕೆಯ ಛಾಯಾಗ್ರಾಹಕರಾದ ನಾಗೇಶ ಪಾಣತ್ತಲೆ, ಅನುರಾಗ ಬಸವರಾಜ್ ಕ್ಯಾಮೆರಾದಲ್ಲಿ ಸೆರೆಯಾದ ಬಗೆ.
ಲೇಬಲ್ಗಳು:
ಮೈಸೂರಿನ ವಿವಿಧೆಡೆ ನಡೆದ ಕಾರ್ಯಕ್ರಮಗಳ ಪಕ್ಷಿ ನೋಟ.
ಆಡಲು ಬಂದವರು ಹೊಡೆದಾಡಿದರು

ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಸೋಮವಾರ ಗ್ರಾಮೀಣ ಕ್ರೀಡೆಗಳು ನಡೆಯುತ್ತಿದ್ದ ವೇಳೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಿಯಮ ಪಾಲಿಸಲಿಲ್ಲ ಎಂದು ಹುಣಸೂರು ತಾಲೂಕಿನಿಂದ ಬಂದ ರೈತರು ಆಕ್ಷೇಪಿಸಿದರು. ಇದಕ್ಕೆ ಮೈಸೂರು ತಾಲೂಕಿನ ರೈತರು ಆಕ್ಷೇಪ ಎತ್ತಿದ್ದರಿಂದ ಎರಡು ಕಡೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಅತಿರೇಕಕ್ಕೆ ಹೋಗಿ ಪರಸ್ಪರ ಕೈ ಮಿಲಾಯಿಸಿದರು.
ಲೇಬಲ್ಗಳು:
ಗೊಂದಲದ ಗೂಡಾದ ಗ್ರಾಮೀಣ ದಸರಾ ಕ್ರೀಡಾಕೂಟ
ಮಾತಿಗೆ ತಪ್ಪಿತು ದಸರಾ ಸಮಿತಿ
ದಸರಾ ಸಂಭ್ರಮದ ದೃಶ್ಯಾವಳಿ

ಅರಮನೆ ಆವರಣ, ಕರ್ಜನ್ ಪಾರ್ಕ್, ಮಹಾರಾಜ ಕಾಲೇಜು ಮೈದಾನ, ಯುವ ದಸರಾದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಹಬ್ಬದ ಸಂಭ್ರಮಕ್ಕೆ ಇಂಬು ನೀಡಿದವು.
ಲೇಬಲ್ಗಳು:
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು
ಯುವ ದಸರೆಯಲ್ಲಿ 'ಜೈಹೋ', ಶ್ರೇಯಾ

ಯುವ ಮನಸ್ಸುಗಳನ್ನು ಹುಚ್ಚೆಬ್ಬಿಸಿ ಕುಣಿಸುವ `ಯುವ ದಸರಾ' ಧಾರಾಕಾರ 'ವರುಣ ವೃಷ್ಟಿ'ಯ ಮಧ್ಯೆ ಭಾನುವಾರ ಸಂಜೆ ವರ್ಣರಂಜಿತವಾಗಿ ಆರಂಭವಾಯಿತು.
ಲೇಬಲ್ಗಳು:
ಮಳೆ ನಿಂತು ಹೋದ ಮೇಲೆ ಹಾಡಿನ ಹೊಳೆ
ದಸರಾ ದೀಪಗಳ ಸೊಬಗು

ನವರಾತ್ರಿಯ ಸಂಭ್ರಮಕ್ಕೆ ರಂಗು ತಂದಿರುವ ದೀಪಗಳ ಸಂಖ್ಯೆ ಗೊತ್ತೇ? ಬರೋಬ್ಬರಿ 1,63,000 ಬಲ್ಬ್ ಗಳು, 3250 ಮೆಟಲ್ ಅಲೈಡ್ ಲ್ಯಾಂಪ್ ಗಳು ಮತ್ತು 12 ವಿಶೇಷ ಬೆಳಕಿನ ಗಣಕೀಕೃತ ದೀಪಗಳು!
ಲೇಬಲ್ಗಳು:
ದೀಪಗಳೊಂದಿಗೆ ಕಂಗೊಳಿಸಿದ ಅರಮನೆ
ಒಡೆಯರ್ ಖಾಸಗಿ ದರ್ಬಾರ್
ಪ್ರತಿಪದೆ ಆರಂಭ, ದಸರೆಯೂ ಪ್ರಾರಂಭ

ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಆಡಳಿತದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಅರಮನೆಯಲ್ಲಿ ಜೋಯಿಸರಾಗಿ ಸೇವೆ ಸಲ್ಲಿಸಿದ 90 ವರ್ಷದ ಎಚ್.ಆರ್.ಸುಬ್ರಹ್ಮಣ್ಯ ಜೋಯಿಸ್, ಅರಮನೆ ನವರಾತ್ರಿಯ ಆಚರಣೆಯ ಅಂತರಂಗವನ್ನು 'ವಿಜಯ ಕರ್ನಾಟಕ'ಕ್ಕೆ ವಿವರಿಸಿದ್ದಾರೆ.
ಲೇಬಲ್ಗಳು:
ಅರಮನೆ ನವರಾತ್ರಿ ಆಚರಣೆಯ ಅಂತರಂಗ
ಮೈಸೂರಿನಲ್ಲಿ ಕೆಪಿಎಲ್ಲೋತ್ಸವ ಸಂಭ್ರಮ

ಪ್ರಾದೇಶಿಕ ಕ್ರಿಕೆಟ್ ಗೆ ಪ್ರೇಕ್ಷಕರ ಕೊರತೆ ಎಂಬ ಮಾತನ್ನು ಶುಕ್ರವಾರ ಮೈಸೂರಿನಲ್ಲಿ ಆರಂಭವಾದ ಕೆಪಿಎಲ್ ಕ್ರಿಕೆಟ್ ಪಂದ್ಯಗಳು ಸುಳ್ಳು ಮಾಡಿವೆ.
ಲೇಬಲ್ಗಳು:
ಗೂಳಿ ತಿವಿತಕ್ಕೆ ಮಂಗಳೂರು ಚಿತ್
ಬೆಟ್ಟದಲ್ಲಿ ಸುಸ್ವಾಗತದೊಂದಿಗೆ 'ಓಂ'
ದಸರಾ ದೀಪಾಲಂಕಾರ ಉಪ ಸಮಿತಿ ಬೆಟ್ಟದಲ್ಲಿ ದೀಪಾಲಂಕಾರ ಚಿಹ್ನೆಯನ್ನು ನಿರ್ಮಿಸಿದ್ದು ಇಲ್ಲಿ 'ಓಂ' ಧ್ವನಿಯೂ ಅನುರಣಿಸುತ್ತದೆ.
ಲೇಬಲ್ಗಳು:
ದೀಪಾಲಂಕಾರಕ್ಕೆ ೧.೩೦ ಕೋಟಿ ರೂ. ಖರ್ಚು
ದಸರಾ ಕ್ರೀಡೆಗೆ ಜೂ.ಧ್ಯಾನ್ ಚಂದ್ ಚಾಲನೆ
ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿವಿ ಕ್ರೀಡಾಂಗಣ, ಮಹಾರಾಜ ಕಾಲೇಜು ಟೆನಿಸ್ ಅಂಕಣ, ವಿವಿ ಈಜು ಕೊಳ ಮತ್ತಿತರ ಕಡೆ ಪುರುಷರು ಮತ್ತು ಮಹಿಳೆಯರಿಗೆ 20 ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.
ಲೇಬಲ್ಗಳು:
23ರಿಂದ 25ರವರೆಗೆ ಆಟೋಟ ಸಂಭ್ರಮ
ಬಲರಾಮ 'ಪಡೆ'ಗೆ ತಾಲೀಮು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)