ಬಡವರಿಗೆ ಬರಲಿದೆ ಜಿಎಂ ಸೋವಿ ಕಾರು


ನ್ಯಾನೋ ಮಾದರಿಯಲ್ಲೇ ನಾಲ್ಕು ಸೀಟುಗಳ ಸೋವಿ ಕಾರು ಸಿದ್ಧವಾಗುತ್ತಿದೆ. ಇದರಿಲ್ಲಿ 500 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ. ಅದರಲ್ಲಿ ಮೈಸೂರಿನ ಎಸ್ ಜೆಸಿಇ ಕಾಲೇಜಿನ ವಿದ್ಯಾರ್ಥಿಗಳು ಇದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ