ಮಾನವ ಹಕ್ಕು ಸಂರಕ್ಷಣೆ ಬಾವುಟ ಹಿಡಿದ ಪೊಲೀಸರು


'ಮಾನವ ಹಕ್ಕುಗಳ ಕುರಿತು ಖಾಕಿಗೆ ತಿಳಿವಳಿಕೆ ನೀಡಿ ಸೂಕ್ಷ್ಮಮತಿಗಳನ್ನಾಗಿ ಮಾಡಿ' ಎಂಬ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಕಚೇರಿ ಪೊಲೀಸ್ ಅಕಾಡೆಮಿಯಲ್ಲಿ ಪೊಲೀಸರಿಗಾಗಿಯೇ ಚರ್ಚಾ ಸ್ಪರ್ಧೆ ಆಯೋಜಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ