
ವಿದ್ಯಾರ್ಥಿಗಳ ಭವಿಷ್ಯ ಬರೆಯಬೇಕಾದ ವಿವಿಗಳೇ ಹಗರಣಗಳಿಂದ ಮುಕ್ತವಾಗಿದ್ದರೆ ಇಂಥ ವಿವಿಗಳಿಂದ ಪದವಿ ಪಡೆದ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ಮುಕ್ತವಾಗಿ ಚರ್ಚೆಯಾಗಬೇಕಾಗಿದೆ. ತನಿಖೆಗೆ ತಜ್ಞರ ತಂಡ ರಚನೆಯಾಗಿದ್ದರೂ ತನಿಖೆ ಪ್ರಗತಿಯ ಹಾದಿಯಲ್ಲಿ ಸಾಗದಿರುವುದು ವಿವಿಯ ಘನತೆಗೆ ಮತ್ತಷ್ಟು ಧಕ್ಕೆ ತರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ