
ದಸರಾ ಮುಗೀಲಿ ನಂತರ ರಸ್ತೆಗಳ ಡಾಂಬರೀಕರಣ, ತೇಪೆ ಕಾರ್ಯ ಕೈಗೊಳ್ಳುವುದಾಗಿ ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವೆ, ನಗರಪಾಲಿಕೆ, ಜಿಲ್ಲಾಡಳಿತ ಈಗ ಮೌನವಾಗಿ ಕುಳಿತಿದೆ. ನವರಾತ್ರಿ ಹಬ್ಬವೂ ಆಯಿತು ಆದರೆ ಈ ಬಗ್ಗೆ ಚಕಾರವೇ ಇಲ್ಲ. ನಮ್ಮ 'ಹೆಮ್ಮೆಯ' ಪಾಲಿಕೆ ಸದಸ್ಯರೂ ಈ ಕುರಿತು ಮಾತನಾಡಿದ್ದು ಕಡಿಮೆ. ಹಾಗಾಗಿ ಇಂದಿನಿಂದ ರಸ್ತೆಗಳ ಕುರಿತು ಸರಣಿ ಆರಂಭ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ