ಚಿಣ್ಣರಿಗಾಗಲಿ ೫ ವರ್ಷ ನಂತರ ಶಾಲಾ ಪ್ರವೇಶ



ಒಂದನೇ ತರಗತಿ ಸೇರುವ ಮಗುವಿಗೆ ಎಷ್ಟು ವರ್ಷವಾಗಿರಬೇಕು? ಐದು ವರ್ಷ ತುಂಬಿರಬೇಕೇ ಅಥವಾ ಅದಕ್ಕಿಂತ ಚಿಕ್ಕವರಿಗೂ ಅವಕಾಶ ನೀಡಬೇಕೇ ? ಇಂಥದ್ದೊಂದು ಚರ್ಚೆ ಶೈಕ್ಷಣಿಕ ವಲಯದಲ್ಲಿ ಶುರುವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ