
ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟದ ಗೆಲುವಿನ ಯಶಸ್ಸು ಮಾಹಿತಿ ಹಕ್ಕು ಕಾಯಿದೆಗೆ ಸಲ್ಲಬೇಕು. ಏಕೆಂದರೆ 2007ರಿಂದ ಆರಂಭವಾದ ಹೋರಾಟ 2009ರ ಅಂತ್ಯದಲ್ಲಿ ಗೆಲುವಿನೊಂದಿಗೆ ಮುಕ್ತಾಯಗೊಂಡಿದೆ. ಸಾಗಿದ ದಾರಿಯನ್ನು ವಿಶ್ಲೇಷಿಸಿದರೆ ಇತರೆ ಸಂಘಟನೆಗಳು ಬಳಸಿದ್ದು ಮಾಹಿತಿ ಹಕ್ಕು (ಆರ್ ಟಿಐ) ಎಂಬ ಅಸ್ತ್ರವನ್ನೇ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ