ಮಳವಳ್ಳಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಮುಂಗಾರು ಕ್ಷೀಣಿಸಿದ್ದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಮಂಡ್ಯ ಜಿಲ್ಲೆಯಲ್ಲೇ ಕೃಷ್ಣರಾಜಸಾಗರ ಹಾಗೂ ಗಗನಚುಕ್ಕಿ ಜಲಪಾತವಿದ್ದರೂ ಈ ಭಾಗಕ್ಕೆ ನೀರಿಲ್ಲವಾಗಿದೆ. ಜತೆಗೆ ನಾಲೆಗಳಿಗೂ ನೀರು ಹರಿಸದಿರುವುದರಿಂದ ಬೆಳೆ ಒಣಗಿ ಭೂಮಿ ನೋಡುತ್ತಿದೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ