ಮಲ್ಲಳ್ಳಿ ಜಲಪಾತದ ದಾರಿಯಲಿ ಬರೀ ಕಲ್ಲುಮುಳ್ಳು


ಸೋಮವಾರಪೇಟೆಯ ಮಲ್ಲಹಳ್ಳಿ ಜಲಪಾತ ಎತ್ತರದಿಂದ ಧುಮ್ಮಿಕ್ಕಿ ನೋಡುಗರ ಕಣ್ಮಲ ಸೆಳೆಯುತ್ತಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸ್ಥಳ ಅಭಿವೃದ್ಧಿಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ