ಮೈಸೂರಿನ ಪಾರಂಪರಿಕತೆಗೆ ಮೆರುಗು ನೀಡುವಂತಿರುವ ಚಾಮುಂಡಿಬೆಟ್ಟ ಪ್ರವಾಸಿ ತಾಣವಷ್ಟೇ ಅಲ್ಲ ಅದೊಂದು ಜೀವ ವೈವಿಧ್ಯತೆ ಒಡಲು, ಪರಿಸರ ಸಮತೋಲನ ಕಾಪಾಡುವ ಹಸಿರು ಬೆಟ್ಟ. ಆದುದರಿಂದ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕೆಂಬುದೇ ನಾಗರೀಕರ ಒತ್ತಾಸೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ