ನಗರದಲ್ಲಿ ಧರಣಿ, ಪ್ರತಿಭಟನೆ ಸರಣಿ


ಮೈಸೂರಿನಲ್ಲಿ ಸೋಮವಾರ ಸರಣಿ ಧರಣಿ, ಪ್ರತಿಭಟನೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ, ದಲಿತ, ಪ್ರಗತಿಪರ,ವಿದ್ಯಾರ್ಥಿ-ಪೋಷಕ ಸಂಘಟನೆಗಳು ಮತ್ತು ಆಟೋ ರಿಕ್ಷಾ ಚಾಲಕರು, ಮಾಲೀಕರ ಸಂಘದ ಕಾರ್ಯಕರ್ತರು ಪ್ರತ್ಯೇಕ ಧರಣಿ, ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ