ದಸರಾಕ್ಕೆ ಬಲರಾಮನಿಗೆ ಭೀಮ ತಯಾರಿ


ಮೈಸೂರು ದಸರಾದಲ್ಲಿ ಸತತ 9ನೇ ಬಾರಿಗೆ ಅಂಬಾರಿ ಹೊರಲಿರುವ ಗಜರಾಜ 'ಬಲರಾಮ'ನಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶೇಷ ಆರೈಕೆ ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ