ಮುದ ನೀಡಿದ ಕೆಸರುಗದ್ದೆ ಕ್ರೀಡಾಕೂಟ


ಭೂಮಿತಾಯಿಯ ಮಡಿಲಲಿ ಮಣ್ಣಿನ ಮಕ್ಕಳು ಶನಿವಾರ ಸಂಭ್ರಮದಿಂದ ಕುಣಿದು ನಲಿದರು. ಬೆಳಗ್ಗಿನಿಂದ ಸಂಜೆಯವರೆಗೂ ದಣಿವರಿಯದೆ ಪ್ರಶಸ್ತಿಗಾಗಿ ಕೆಸರಿನಲ್ಲಿ ಪೈಪೋಟಿ ನಡೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ