ಗುದ್ದಲಿ ಪೂಜೆಗೇ 'ನಿಂತ' ಟ್ರಕ್ ಟರ್ಮಿನಲ್


ನಗರದ ಸಂಚಾರ ದಟ್ಟಣೆಗೆ ಸರಕು ಸಾಗಣೆ ಲಾರಿಗಳ ಕೊಡುಗೆ ಸಾಕಷ್ಟು. ಇದನ್ನು ತಪ್ಪಿಸಲು ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂಬುದು ಬಹುಕಾಲದ ಬೇಡಿಕೆ. ಕಳೆದ ನವೆಂಬರ್ ನಲ್ಲಿ ಗುದ್ದಲಿಪೂಜೆ ನಡೆದದ್ದು ಬಿಟ್ಟರೆ ಮತ್ಯಾವ ಕಾರ್ಯವು ಇಲ್ಲಿ ನಡೆದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ