ಸಂತ್ರಸ್ತರಿಗೆ ಮೈಸೂರು ನೆರವು


ನೆರೆ ಸಂತ್ರಸ್ತರಿಗೆ ಮೈಸೂರು ಸಹಾಯ ಹಸ್ತ ಚಾಚಿದೆ. ಇದರಲ್ಲಿ ದವಸ ಧಾನ್ಯ, ಬಟ್ಟೆ, ಇತರೆ ವಸ್ತುಗಳನ್ನು ಅಲ್ಲಿಗೆ ರವಾನಿಸಲಾಗುತ್ತಿದೆ. ಇದರ ಹೆಸರಿನಲ್ಲಿ ಹಣ ದುರ್ಬಳಕೆ ಆಗದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ