ಕಬ್ಬಿನ ಕೊರತೆ; ರೈತರಿಗೂ ಬಂತು 'ಬೇಡಿಕೆ'


ಹಿಂದೆ ಇದೇ ಕಾರ್ಖಾನೆಗಳಿಗೆ ರೈತರು ಬೆಳೆದ ಕಬ್ಬನ್ನು ಪೂರೈಸಲು ಅಲೆದು ಸುಸ್ತಾಗುತ್ತಿದ್ದರು. ಇವರು ಒಪ್ಪಿಗೆ ನೀಡದ ಕಾರಣ ಅನೇಕ ರೈತರು ಕಬ್ಬಿಗೆ ಬೆಂಕಿ ಹಚ್ಚಿದ್ದೂ ಉಂಟು.ಆದರೆ ಕಾಲ ಉರುಳಿದೆ. ಅದೇ ಕಬ್ಬಿಗೆ ಈಗ ಕಾರ್ಖಾನೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ