ಮತ್ತಿಬ್ಬರಿಗೆ ಕೂಡಿ ಬಂತು ಅಂಕ


ಎಸ್ಎಸ್ಎಲ್ಸಿ ಮರು ಮೌಲ್ಯಮಾಪನದ ಅಚ್ಚರಿಯಿಂದ ಮತ್ತಿಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದರೆ, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಬರಲಿ ಮಕ್ಕಳು ಶಾಲೆಗೆ ಮೊದಲ ದಿನದಿಂದಲೇ


ಶಾಲೆಯಲ್ಲಿ ಮಕ್ಕಳ ಕಲರವ ಮತ್ತೆ ನಾಳೆಯಿಂದ (ಮೇ 29)ಆರಂಭಗೊಳ್ಳಲಿದೆ. ಬೇಸಿಗೆ ರಜಾ ಮಜಾ ಅನುಭವಿಸಿದ ಸಂಭ್ರಮದಲ್ಲಿರುವ ಚಿಣ್ಣರು ಶಾಲೆಯತ್ತ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ.

೪೦ ಕೋಟಿ ರೂ. ಮಣ್ಣುಪಾಲು


2006ರಲ್ಲಿ ನಡೆದ ಈ ಶತಮಾನದ ಮೊದಲ ಪಂಚಲಿಂಗ ದರ್ಶನ ಮಹೋತ್ಸವಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಡೆದ ರಸ್ತೆ ಅಭಿವೃದ್ಧಿ ಮಣ್ಣುಪಾಲಾದ ಕುರಿತು ನಡೆದ ತನಿಖೆಯ ಅಂತಿಮ ವರದಿ ಸಹ ಇದುವರೆಗೂ ಬಹಿರಂಗವಾಗಿಲ್ಲ.

ಕೊಕ್ಕರೆಗಳಿಗೆ ಬೆಳ್ಳೂರೇ ಇಷ್ಟ


ಮದ್ದೂರು ತಾಲೂಕಿನ ಬೆಳ್ಳೂರಿನಲ್ಲೀಗ ಕೊಕ್ಕರೆಗಳದ್ದೇ ಕಲರವ. ಈ ಊರಿನಲ್ಲಿ ಎಲ್ಲಿ ಕಂಡರು ಹಕ್ಕಿಗಳದ್ದೇ ದಂಡು.

ಕೊರಡಿನಲ್ಲಿ ಕೊನರಿದ ಕಲೆ


ಮೈಸೂರಿನ ಮಂಡಿಮೊಹಲ್ಲಾದ ಬಳಿ ಕರ್ನಾಟಕ ಕರಕುಶಲ ಕರ್ಮಿಗಳ ಕ್ಷೇಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡ ಮರ ಆಧರಿತ ಕುಶಲ ಕಲೆಯಲ್ಲಿ ನವೀನ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಹಿಳೆಯರು ಸೇರಿದಂತೆ ಮೂವತ್ತು ಮಂದಿ ತಮ್ಮ ಕೈಗಳನ್ನು ಸಾಣೆ ಹಿಡಿದಿದ್ದಾರೆ.

ಇನ್ನೂ ಬಾರದ ರಂಗಾಯಣ ನಿರ್ದೇಶಕರು


ಕರ್ನಾಟಕ ನಾಟಕ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡುವ ವಿಷಯದಲ್ಲಿ ಸರಕಾರದ ಮೀನಮೇಷ ಕೊನೆಗೊಂಡಿಲ್ಲ.

ಮಾಲ್ಗುಡಿ ಕಾಫಿಯಲ್ಲಿ ಸ್ವಾಭಿಮಾನದ ಪರಿಮಳ


ಹುಣಸೂರು ರಸ್ತೆಯ ತಾಲೂಕು ಕಚೇರಿ ಎದುರಿನ ಹಸಿರುಮಯ ಹೋಟೆಲ್ಲೇ ಗ್ರೀನ್ಸ್. ಇದೊಂದು ಹೋಟೆಲ್ ಅಷ್ಟೇ ಅಲ್ಲ ಹಲವು ವಿಶಿಷ್ಟಗಳನ್ನು ಹೊಂದಿದೆ. ಇಲ್ಲಿ ಕಾಫಿ ತಯಾರಿಸುವವರು ವಿದೇಶಿಗರಲ್ಲ ಬದಲಿಗೆ ನಮ್ಮ ಅಂಗಳದ ಮಕ್ಕಳು.

ಕೃಷಿ ಚಟುವಟಿಕೆಗೆ ಭರವಸೆಯ 'ಆರಂಭ'


ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು, ಧಗೆಯಾರಿದ ಹೃದಯದಲ್ಲಿ ಪುಟಿವೆದ್ದಿತು ಚೆಲುವು. ವರುಣ ಬರುವ ಹೊತ್ತಿನಲ್ಲಿ ನಮ್ಮ 'ತರುಣ' ರೈತರು ನೇಗಿಲು ಹಿಡಿದು ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಭಾಗದ ರೈತರು ಕೃಷಿ ಚಟುವಟಿಕೆ ಸಿದ್ಧತೆ ಬಗ್ಗೆ ಪೂರ್ಣ ಮಾಹಿತಿಯ ಪುಟ.

ಸಿಇಟಿ: ಮೈಸೂರಿಗೆ ಮೂರನೇ ಸ್ಥಾನ


ವೃತ್ತಿ ಶಿಕ್ಷಣದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ರಾಜ್ಯದಲ್ಲೇ ಜಿಲ್ಲೆಗೆ ಮೂರನೇ ಸ್ಥಾನ.

ವರುಣ್ ಗಾಂಧಿ ಹೇಳಿಕೆಯೂ ಪಕ್ಷ ಸೋಲಿಗೆ ಕಾರಣ


ಅಲ್ಪಸಂಖ್ಯಾತರ ಕುರಿತು ವರುಣ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆ ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಕೊಡಗಿನಲ್ಲಿ 'ಪ್ರಮೀಳಾ' ರಾಜ್ಯಭಾರ !


ಕೊಡಗಿನ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ರಾಜಕಾರಣಿಗಳದ್ದೆ ಮೇಲುಗೈ. ಜಿ.ಪಂ., ತಾ.ಪಂ, ಪ.ಪಂ ಹಾಗೂ ನಗರಸಭೆಯ ಒಟ್ಟು 16 ಸ್ಥಾನಗಳ ಪೈಕಿ 11ರಲ್ಲಿ ಮಹಿಳೆಯರೇ ಅಧಿಕಾರದಲ್ಲಿದ್ದಾರೆ.

ಭಾಷಾ ಬೆಳವಣಿಗೆ, ಸಂಶೋಧನೆಗೆ ಬೃಹತ್ ಯೋಜನೆ


ಕನ್ನಡ ಭಾಷಾ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ.

ಪೌರ ಕಾರ್ಮಿಕರ ಬಡಾವಣೆಯಲ್ಲೇ ಶುಚಿತ್ವವಿಲ್ಲ !


ಪೌರ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚು ವಾಸಿಸುತ್ತಿರುವ ಕೊಳ್ಳೇಗಾಲ ಪಟ್ಟಣದ ಇಂದಿರಾನಗರ ಜನತೆಯ ಬವಣೆಗೆ ಕೊನೆ ಎಂಬುದೇ ಇಲ್ಲ.

ಅಡಿಗಡಿಗೂ ಗುಂಡಿ, ಪ್ರಯಾಣ ಪ್ರಯಾಸ


ಮಳೆಗಾಲ ಬಂತೆಂದರೆ ಚಾಮರಾಜನಗರ ತಾಲೂಕಿನ ರಸ್ತೆಗಳಲ್ಲಿ ಸಂಚರಿಸುವುದೇ ಸಾಹಸ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ.

ನಾಗರಹೊಳೆ ಅಭಯಾರಣ್ಯಕ್ಕೆ ನಾಯಕನಿಲ್ಲ !


ಬೇಟೆಗಾರರ ಕಣ್ಣು ಈಗ ನಾಗರಹೊಳೆಯತ್ತ ನೆಟ್ಟಿದೆ. ಏಕೆಂದರೆ ಇಲ್ಲಿ ಒಂದು ವರುಷದಿಂದ ಕಾಯಂ ಡಿಸಿಎಫ್ ನೇಮಕ ಆಗಿಲ್ಲ.

ಹೊಸ ಸಂಸದರ ಎದುರು ಇಂತಿಷ್ಟು ಸವಾಲು


ಮೈಸೂರು ಲೋಕಸಭೆ ಕ್ಷೇತ್ರದ ನೂತನ ಸಂಸದ ಎಚ್.ವಿಶ್ವನಾಥ್ ಎದುರು ಹಲವಾರು ಸವಾಲುಗಳಿವೆ. ಕೇಂದ್ರ ಪುರಸ್ಕ್ರತ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನದ ಹಾದಿ ಹಿಡಿಯಬೇಕಾದರೆ ಇವರ ಕಾಳಜಿ ಅಗತ್ಯ.

ಫಲಿಸದ 'ಕಡೆ ಚುನಾವಣೆ' ಅಸ್ತ್ರ


ಮೈಸೂರು ಹಾಗೂ ಚಾಮರಾಜನಗರ ಲೋಕಸಭೆ ಕ್ಷೇತ್ರಗಳ ಫಲಿತಾಂಶ ನಂತರದ ಸ್ವಾರಸ್ಯಗಳಿವು.

ಜವಾಬ್ದಾರಿ ಮರೆತ ಪಟ್ಟಣ ಪಂಚಾಯಿತಿ


ಯಳಂದೂರು ಪಟ್ಟಣದ ಹೊರವಲಯಕ್ಕೆ ಕಾಲಿಡಬೇಕಾದರೆ ಒಂದಲ್ಲ ಹಲವಾರು ಬಾರಿ ಯೋಚಿಸಬೇಕು. ಏಕೆಂದರೆ ಇಲ್ಲಿ ಕಸಗಳ ರಾಶಿ, ದುರ್ಗಂಧಗಳದ್ದೇ ಕಾರುಬಾರು.

ತೂಗುಯ್ಯಾಲೆಯಲ್ಲಿ ಕಬ್ಬಣಿ-ಮುಕ್ಕೋಡ್ಲು ಜನರ ಜೀವನ


ದಶಕಗಳ ಹಿಂದೆ ನಿರ್ಮಿಸಿದ್ದ ಕಬ್ಬಣಿ-ಮುಕ್ಕೋಡ್ಲು ಗ್ರಾಮ ಸಂಪರ್ಕಿಸುವ ತೂಗು ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ಜನರು ಜೀವಭಯದಿಂದಲೇ ಇಲ್ಲಿ ಸಂಚರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಧ್ರುವಗೆ ವರುಣಾ ಕರುಣೆ


ಮೈಸೂರು ಭಾಗದ ಮೂರು ಕ್ಷೇತ್ರಗಳ ಪುನರ್ ವಿಂಗಡಣೆ ನಂತರದ ಮೊದಲ ಚುನಾವಣೆಯಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ ?

'ಅಂತರ'ಯುದ್ಧದಲ್ಲಿ ಗೆದ್ದವರು-ಬಿದ್ದವರು


ಮೈಸೂರು ಲೋಕಸಭೆ ಚುನಾವಣೆಯಲ್ಲಿ ವಿಜಯೀ ಅಭ್ಯರ್ಥಿ ಕಾಂಗ್ರೆಸ್ ನ ಎಚ್.ವಿಶ್ವನಾಥ್ ಗೆಲುವಿನ ಅಂತರ 7691.

ಫಲಿತಾಂಶದ ಬೇವು-ಬೆಲ್ಲ ?


ಫಲಿತಾಂಶ ಯಾರಿಗೆ ಲಾಭ, ಯಾರಿಗೆ ನಷ್ಟ ತರಲಿದೆ ಎಂಬುದರ ಲೆಕ್ಕಾಚಾರವಿದು.

'ಘೀಳಿ'ಡದ ಬಿಎಸ್ಪಿ ಆನೆ


ಲೋಕಸಭೆ ಚುನಾವಣೆ ಮಹಾ ಸಮರದಲ್ಲಿ ಬಹುಜನ ಸಮಾಜ ಪಕ್ಷ ಸದ್ದು ಮಾಡಲೇ ಇಲ್ಲ. ಮುಂಚೂಣಿಗೆ ಬಂದು ನಿಲ್ಲುವ ಪ್ರಯತ್ನ ಫಲಿಸಲಿಲ್ಲ.

ಮೈಸೂರು ಲೋಕಸಭೆ ಚುನಾವಣೆ


ಮೈಸೂರು ಲೋಕಸಭೆ ಕ್ಷೇತ್ರ-2009ರಲ್ಲಿ ಅಭ್ಯರ್ಥಿಗಳು ಗಳಿಸಿದ ಸುತ್ತುವಾರು ಮತ ಗಳಿಕೆ ವಿವರ. (ವಿಧಾನಸಭೆ ಕ್ಷೇತ್ರವಾರು ಮತದಾನ)

ಮಂಡ್ಯ ಲೋಕಸಭೆ ಕ್ಷೇತ್ರ


ಮಂಡ್ಯ ಲೋಕಸಭೆ ಕ್ಷೇತ್ರ-2009 (ವಿಧಾನಸಭೆ ಕ್ಷೇತ್ರವಾರು ಮತದಾನ)

ಚಾ.ನಗರ ಲೋಕಸಭೆ ಕ್ಷೇತ್ರ


ಚಾಮರಾಜನಗರ ಲೋಕಸಭೆ ಕ್ಷೇತ್ರ-2009 (ವಿಧಾನಸಭೆ ಕ್ಷೇತ್ರವಾರು ಮತದಾನ)

ಕ್ಷೇತ್ರವಾರು ಅಂಕಿ-ಅಂಶ


ಅಭ್ಯರ್ಥಿಗಳು ಕ್ಷೇತ್ರವಾರು ಪಡೆದ ಮತಗಳ ಪಟ್ಟಿ

ಕಾಂಗ್ರೆಸ್ ಮತ ಏರಿಕೆ ತಂದ ಜಯ

ಮೈಸೂರು,ಚಾ.ನಗರದಲ್ಲಿ 'ಕೈ'; ಮಂಡ್ಯದಲ್ಲಿ ದಳ ಮೇಲುಗೈ


ಲೋಕಸಭೆ ಚುನಾವಣೆ ಫಲಿತಾಂಶದ ದಿನವಾದ ಶನಿವಾರ ಕಂಡ ಚಿತ್ರಣವಿದು.

ಸೌಲಭ್ಯವೇ ಇಲ್ಲದ ಕಾಲೇಜು !


ಹಲವು ರಾಜಕೀಯ ದಿಗ್ಗಜರು ವ್ಯಾಸಂಗ ಮಾಡಿದ ಹುಣಸೂರು ಪಟ್ಟಣದ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಮೂಲ ಸೌಕರ್ಯವಿಲ್ಲದೆ ನರಳುತ್ತಿದೆ.

ಕೊಡಗಿನಲ್ಲಿ ಮುಂಗಾರು ಕೃಷಿಯ ಹಂಗಾಮ


ಆಶಾದಾಯಕವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗು ಜಿಲ್ಲೆಯ ರೈತರು ಕೃಷಿ ಚಟುವಟಿಕೆಗೆ ಚಾಲನೆ ನೀಡಿದ್ದಾರೆ.

ಅಕ್ರಮ ದಂಧೆಕೋರರಿಗೆ ನಿಯಂತ್ರಣವೇ ಇಲ್ಲ !


ಕಾವೇರಿ, ಕಪಿಲಾ ನದಿ ಪಾತ್ರದಲ್ಲಿ ಲಾಂಗು, ಮಚ್ಚುಗಳು ಝಳಪಿಸಲಾರಂಭಿಸಿವೆ. ಆ ಮೂಲಕ ಮರಳು ಮಾಫಿಯಾದ ಮತ್ತೊಂದು 'ಕರಾಳ ಮುಖ' ಅನಾವರಣಗೊಳ್ಳುತ್ತಿದೆ.

ತಮಿಳುನಾಡಿನ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಬುಧವಾರ ಬಿರುಸಿನ ಮತದಾನ ನಡೆದಿದೆ. ಕ್ಷೇತ್ರದ ವಿಶೇಷವೆಂದರೆ, ಇಲ್ಲಿ ಕನ್ನಡಿಗ ಮತದಾರರ ಸಂಖ್ಯೆ ಗಣನೀಯವಾಗಿದೆ. ಜತೆಗೆ ಕನ್ನಡಿಗ ಅಭ್ಯರ್ಥಿ ಚಾ.ಗು.ನಾಗರಾಜು ಸ್ಪರ್ಧಾ ಕಣದಲ್ಲಿದ್ದಾರೆ.

ಗಗನಮುಖಿಯಾದ ಅಗತ್ಯ ವಸ್ತು ಬೆಲೆ


ಒಂದೆಡೆ ಬಿಸಿಲು ಏರತೊಡಗಿದರೆ ಮತ್ತೊಂದೆಡೆ ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನದತ್ತ ಮುಖ ಮಾಡಿವೆ.

ಊರಿನ ಹಲ ಮನೆಗಳಲ್ಲಿ ದೀಪ 'ಉರಿಯಲ್ಲ'


ಹೆಮ್ಮಿಯಾಲ, ಮುಕ್ಕೋಡ್ಲು,ಕಬ್ಬಣಿ ಗ್ರಾಮಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ.

ಸವಾಲು ನಂದು, ಜವಾಬು ನಿಂದು


ರಾಜಕೀಯವೇ ಉಸಿರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಲ್ಲೂ ಬೆಟ್ಟಿಂಗ್ ಭರಾಟೆ ಇದ್ದೇ ಇರುತ್ತದೆ. ಈ ಬಾರಿ ಹೊಲ, ಗದ್ದೆ, ಜಾನುವಾರು, ಬೆಳೆ, ಕಾರು, ಬೈಕ್ ಅನ್ನು ಪಣಕ್ಕಿಟ್ಟಿದ್ದಾರೆ.

ಹುಲಿ ಹತ್ಯೆ: ರಾಜಕೀಯ ಪ್ರಭಾವದ ವಾಸನೆ


ಹಿಂದೆ ನಡೆದ ಹುಲಿ ಹತ್ಯೆ ಪ್ರಕರಣದಲ್ಲಿ ಗುಂಡ್ಲುಪೇಟೆ ಬಿಜೆಪಿ ಮುಖಂಡನ ಪುತ್ರ ಷಾಮೀಲಾಗಿರುವುದರಿಂದ ರಾಜಕೀಯ ಪ್ರಭಾವದ ಶಂಕೆ ಎದುರಾಗಿದೆ.

ನೀಲಗಿರಿ ಕ್ಷೇತ್ರದಲ್ಲಿ ಕದನ ಕುತೂಹಲ


ಪಕ್ಕದ ತಮಿಳುನಾಡಿನ ನೀಲಗಿರಿ ಮೀಸಲು ಲೋಕಸಭೆ ಕ್ಷೇತ್ರ ಈ ಬಾರಿ ಕನ್ನಡಿಗನ ಸ್ಪರ್ಧೆಯಿಂದಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಮನ ಸೆಳೆದಿದೆ.

ಮತ ಸಂತೆ !


ಮಾಜಿ ಸಚಿವ ಎಚ್.ವಿಶ್ವನಾಥ್ 'ಹಳ್ಳಿ ಹಕ್ಕಿಯ ಹಾಡು'ಯ ನಂತರ ಮತ್ತೊಂದು ಪುಸ್ತಕ (ಮತ ಸಂತೆ)ಬರೆದಿದ್ದಾರೆ.

ದ್ವಿತೀಯ ಫಲಿತಾಂಶಕ್ಕೆ ಇಲ್ಲಿ ಭೇಟಿ ನೀಡಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯಾದ್ಯಂತ ಶೇ. 43.34 ರಷ್ಟು ಮಂದಿ ಪಾಸಾಗಿದ್ದಾರೆ. ಈ ಬಾರಿ ಮತ್ತೆ ವಿದ್ಯಾರ್ಥಿನಿಯರದೇ ಮೇಲುಗೈ. ಮೊದಲ ಬಾರಿ ಪರೀಕ್ಷೆ ಬರೆದವರ ಪೈಕಿ ಶೇ. 50.88 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಮೊದಲನೇ ಸ್ಥಾನವನ್ನು ದಕ್ಷಿಣ ಕನ್ನಡ ಪಡೆದರೆ, ಎರಡನೇ ಸ್ಥಾನ ಉಡುಪಿಗೆ ದಕ್ಕಿದೆ.
ಮೈಸೂರಿಗೆ ಒಂಬತ್ತನೇ ಸ್ಥಾನ ಲಭಿಸಿದ್ದು, ಚಾಮರಾಜನಗರ 12 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತಕ್ಷಣವೇ ಫಲಿತಾಂಶಕ್ಕೆ ಇಲ್ಲಿ ಭೇಟಿ ಕೊಡಿ. ಪಿಯುಸಿ ಫಲಿತಾಂಶಕ್ಕೆ ಇಲ್ಲಿಗೆ ಭೇಟಿ ಕೊಡಿ. ಇಲ್ಲಿಯೂ ಫಲಿತಾಂಶ ಲಭ್ಯ. ಇಲ್ಲಿಯೂ ಪ್ರಯತ್ನಿಸಿ.

ಚರಂಡಿಯೇ ಇಲ್ಲ, ಆದರೂ ಡೆಕ್ ನಿರ್ಮಾಣ


ಹಣ್ಣುಗಳ ಭರಾಟೆ...


ಮಾರುಕಟ್ಟೆಯಲ್ಲೀಗ ಹಲಸು, ಮಾವಿನಹಣ್ಣು, ಕರ್ಬೂಜ, ವಾಲೆ ಕಾಯಿಗಳ ಮಾರಾಟ ಭರಾಟೆಯಿಂದ ಸಾಗಿದೆ.

ಏಕಾಂಗಿ ಸಂಚಾರಿ !


ರಾಜಕೀಯ ಸಂತೆಯಲ್ಲಿ ಕಳೆದು ಹೋಗಿದ್ದ 'ನೆಮ್ಮದಿ'ಯನ್ನು ಅರಸಿ ವಿಶ್ವನಾಥ್ ಒಬ್ಬರೇ ಶಿರಡಿ ಸಾಯಿ ಬಾಬಾ ದರ್ಶನಕ್ಕಾಗಿ ತೆರಳಿದ್ದಾರೆ.

ಬಾಲ ಕಾರ್ಮಿಕ ಮಕ್ಕಳ ಯಶೋಗಾಥೆ


ಗ್ಯಾರೇಜ್, ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರು ಎಸ್ಎಸ್ಎಸ್ಎಲ್ ಸಿ ಪರೀಕ್ಷೆ ಶೇ.76,60, 55 ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

ಇಲ್ಲಿ ೩೬೫ ದಿನವೂ ಸಮಸ್ಯೆ !


ಮೂಲ ಸೌಲಭ್ಯದಿಂದ ವಂಚಿತವಾಗಿರುವ ಅವಂಡಿ ಗ್ರಾಮದಲ್ಲಿ ಸಮಸ್ಯೆಗಳದ್ದೆ ಕಾರುಬಾರು. ಯಾರೊಬ್ಬರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ನಿವಾಸಿಗಳ ಪಾಡಂತೂ ಹೇಳತೀರದು.

ಸಿದ್ದಯ್ಯನಪುರಕ್ಕೆ ಬೇಕು ಸೌಲಭ್ಯಗಳ 'ಸಿದ್ಧೌಷಧ'


ಹೆಚ್ಚು ವಿದ್ಯಾವಂತರಿರುವ ಸಿದ್ದಯ್ಯನಪುರ ಗ್ರಾ.ಪಂ.ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಮೂಲಸೌಕರ್ಯವಿಲ್ಲದೆ ಬಸವಳಿದಿದೆ.

ಗುಲ್ ಮೊಹರ್ ಬೆಡಗು


ಗುಲ್ ಮೊಹರ್ ಮರಗಳು ಕೆಂಪು ರಂಗಿನ ಹೂ ರಾಶಿಯನನ್ನು ಮುಡಿಯಲ್ಲಿ ಹೊತ್ತುಕೊಂಡು ನಿಂತಿದೆ.

ಮೈಸೂರು ಲೋಕಸಭೆ ಚುನಾವಣೆ: ಶೇ.58


ಮೈಸೂರು ಲೋಕಸಭೆ ಚುನಾವಣೆ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ಶೇ.58 ರಷ್ಟು ಮತದಾನ ಶಾಂತಿಯುವಾಗಿ ನಡೆದಿದೆ.

ಮೈಸೂರು, ಮಂಡ್ಯ, ಚಾ.ನಗರ: ಶೇ. ೬೦ ಮತದಾನ


ಮೈಸೂರು, ಮಂಡ್ಯ, ಚಾಮರಾಜನಗರ ಲೋಕಸಭೆ ಕ್ಷೇತ್ರಗಳ ಮತದಾನದ ಸ್ಪಷ್ಟ ಚಿತ್ರಣ.

ಮತದಾರರು ಬರಲಿಲ್ಲ; ಮತಪೆಟ್ಟಿಗೆ ತುಂಬಲಿಲ್ಲ


ಮೈಸೂರು, ಮಂಡ್ಯ, ಚಾಮರಾಜನಗರ ಲೋಕಸಭೆ ಚುನಾವಣೆಯ ಸ್ವಾರಸ್ಯಕರ ಸಂಗತಿಗಳ ಚಿತ್ರಣ (ಪಕ್ಕನೋಟ).