ಮಡಿಕೇರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಡಿಕೇರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬಡ ಕುಟುಂಬದ ದಾರುಣ ಕಥೆ...


ಧೈರ್ಯ, ಆತ್ಮವಿಶ್ವಾಸವೇ ಸತ್ತು ಹೋದ, ಕಷ್ಟದಿಂದ ಬೇಸತ್ತ ಬಡ ಕುಟುಂಬದ ದಾರುಣ ಕಥೆ ಇದು.

ನಿವೇಶನ ಖರೀದಿಸುವ ಜನರ ಆಸೆಗೆ ಮುಡಾ ತಣ್ಣೀರು


ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಪ್ರಾರಂಭವಾಗಿ ಹಲವು ದಶಕಗಳಾಗಿದ್ದರೂ ಒಂದೇ ಒಂದು ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗದಿರುವುದು ಅದರ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.

ಕಲಾವಿದನ ಕೈಚಳಕ; ಮರದಲ್ಲೂ ಪುಳಕ


ಕಲಾವಿದನಿಗೆ ಯಾವುದೇ ವಸ್ತುವು ನಿರುಪಯುಕ್ತವಲ್ಲ. ಇದಕ್ಕೆ ಉದಾಹರಣೆ ಚೆಂಬೆಳ್ಳೂರಿನ ಸೋಮೆಯಂಡ ಬೋಪಣ್ಣ.

ತೂಗುಯ್ಯಾಲೆಯಲ್ಲಿ ಕಬ್ಬಣಿ-ಮುಕ್ಕೋಡ್ಲು ಜನರ ಜೀವನ


ದಶಕಗಳ ಹಿಂದೆ ನಿರ್ಮಿಸಿದ್ದ ಕಬ್ಬಣಿ-ಮುಕ್ಕೋಡ್ಲು ಗ್ರಾಮ ಸಂಪರ್ಕಿಸುವ ತೂಗು ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ಜನರು ಜೀವಭಯದಿಂದಲೇ ಇಲ್ಲಿ ಸಂಚರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಇಲ್ಲಿ ೩೬೫ ದಿನವೂ ಸಮಸ್ಯೆ !


ಮೂಲ ಸೌಲಭ್ಯದಿಂದ ವಂಚಿತವಾಗಿರುವ ಅವಂಡಿ ಗ್ರಾಮದಲ್ಲಿ ಸಮಸ್ಯೆಗಳದ್ದೆ ಕಾರುಬಾರು. ಯಾರೊಬ್ಬರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ನಿವಾಸಿಗಳ ಪಾಡಂತೂ ಹೇಳತೀರದು.

ಆನೆ ಬುದ್ಧಿಗೆ ಕಂದಕ ಇನ್ನು ಎಲ್ಲಿಯ ಅಡ್ಡಿ !


ಕಂದಕ ನಿಮಿಱಸಿದರೂ ಬುದ್ಧಿವಂತ ಆನೆಗಳು ಪರಸ್ಪರ ಸಹಕಾರದೊಂದಿಗೆ ಅದನ್ನೂ ದಾಟಲು ಕಲಿತಿರುವ ಕಥೆ.

ಕಾವೇರಿಯನ್ನು ಕಲುಷಿತಗೊಳಿಸುತ್ತಿರುವ ಶುಂಠಿ ಕೃಷಿ


ಮಡಿಕೇರಿಯ ಲೀಡ್ ಅನ್ನು ನೀಡಲಾಗಿದೆ.