ನಾಗರಹೊಳೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಾಗರಹೊಳೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮರಿ ವೀರಪ್ಪನ್ ಗೆ ಇಲ್ಲಿಲ್ಲ ಕಡಿವಾಣ


ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗಿನಿಂದ ತೇಗದ ಮರ ಲೂಟಿ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಕಡ್ಡಾಯ ರಜೆ


11 ದಿನದ ಹಿಂದೆಯಷ್ಟೇ ಹುಣಸೂರು ವನ್ಯಜೀವಿ ವಿಭಾಗದ (ನಾಗರಹೊಳೆ ಅಭಯಾರಣ್ಯ)ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ವಿಜಯ ಮೋಹನ್ ರಾಜ್ ಅವರನ್ನು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ನಾಗರಹೊಳೆ ಅಭಯಾರಣ್ಯಕ್ಕೆ ನಾಯಕನಿಲ್ಲ !


ಬೇಟೆಗಾರರ ಕಣ್ಣು ಈಗ ನಾಗರಹೊಳೆಯತ್ತ ನೆಟ್ಟಿದೆ. ಏಕೆಂದರೆ ಇಲ್ಲಿ ಒಂದು ವರುಷದಿಂದ ಕಾಯಂ ಡಿಸಿಎಫ್ ನೇಮಕ ಆಗಿಲ್ಲ.