ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಸಂಜೆ ಒಡಿಸ್ಸಿ ನೃತ್ಯ ಸಂಭ್ರಮ. ` ಒಡಿಸ್ಸಿ ನೃತ್ಯ ಅಕಾಡೆಮಿ'ಯ ವಿದ್ಯಾರ್ಥಿಗಳು ಮತ್ತು ನೃತ್ಯಗಾತಿಯರು ನೃತ್ಯ ಕೌಶಲ್ಯ ಪ್ರದರ್ಶಿಸಿ, ಪ್ರೇಕ್ಷರ ಮನ ತಣಿಸಿದರು. ಆಕಾಡೆಮಿ ಶಿಷ್ಯವರ್ಗ ವಿಷ್ಣುವನ್ನು ಪ್ರಶಂಸಿಸುವ `ಶಾಂಕಾಕಾರಂ ಭುಜಗಶಯ' ನೃತ್ಯ ಪ್ರದರ್ಶಿಸಿದರು. ಇವರಿಗೆ ಸಾಥ್ ನೀಡಲು ಒರಿಸ್ಸಾದ ಭುವನೇಶ್ವರದಿಂದ ಬಂದ `ನೂಪುರ' ಕಲಾವಿದರು `ದೇವಿವಂದ ಲಲಿತ ಲವಂಗ ಲತಾ' ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ