ಇದು ಯುವಕರೇ ಕಟ್ಟಿದ ಸಿನಿಮಾ !


ಏನಾದರೂ ಮಾಡಬೇಕು ಎಂಬ ಕನಸಿನೊಂದಿಗೆ ಮೈಸೂರಿನ ಕನಸು ಕಣ್ಣುಗಳ ಯುವಕರ ಗುಂಪೊಂದು ಅತ್ಯಂತ ಕಡಿಮೆ ಬಜೆಟ್ (3-4 ಲಕ್ಷ ರೂ.)ನಲ್ಲಿ ರೂಪಿಸಿರುವ ಸಿನಿಮಾದ ಹೆಸರು 'ಜಾಗ ದೊರೆಯುತ್ತದೆ'. ಸಾರ್ವಜನಿಕ ಪ್ರದರ್ಶನ ಜೂ.6 ರಂದು.

'ಚಿಮ್ಮದ' ವೃತ್ತಗಳು


ನರ್ಮ್ ಯೋಜನೆಯಡಿ ಮೈಸೂರು ನಗರಕ್ಕೆ ಕೋಟ್ಯಂತರ ರೂ. ಬರುತ್ತಿದ್ದರೂ ಸೌಂದರ್ಯದ ಭಾಗವಾಗಿರುವ ಕಾರಂಜಿ ವೃತ್ತಗಳು ಅಭಿವೃದ್ಧಿಯಾಗಿಲ್ಲ. ನಗರದಲ್ಲಿ 63 ಪಾರಂಪರಿಕ ಹಿನ್ನೆಲೆಯ ವೃತ್ತಗಳಿದೆ. ಆದರೆ ಅದರ ಸ್ಥಿತಿ ಹೇಳತೀರದು.

ಕೃಷ್ಣರಾಜಸಾಗರ : ತ್ಯಾಜ್ಯಗಳ ಸಾಗರ


ಕೆ. ಆರ್. ಎಸ್ ನ ಸ್ಥಿತಿ ನೋಡಿ. ಆ ಕುರಿತ ಲೇಖನ.

ಚಾಮರಾಜನಗರದ ಗುಂಡ್ಲುಪೇಟೆಯ ಆರೋಗ್ಯದ ಸ್ಥಿತಿಗೆ ಈ ಲೇಖನ ಕನ್ನಡಿ ಹಿಡಿಯುತ್ತದೆ.

ಹುಲ್ಲಹಳ್ಳಿಗೆ ಕೈ ತಪ್ಪಿದ ತಾಲೂಕು ಪಟ್ಟ


ಪ್ರಮುಖ ಹೋಬಳಿ ಕೇಂದ್ರವಾಗಿದ್ದ ಹುಲ್ಲಹಳ್ಳಿ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುತ್ತಮುತ್ತ 70 ಹಳ್ಳಿಗಳ ವ್ಯಾಪ್ತಿ ಇದೆ. ಜತೆಗೆ ಕಪಿಲಾ ನದಿ, ಸರಕಾರಿ ಪದವಿ ಪೂರ್ವ ಕಾಲೇಜು, 19 ಎಕರೆ ಸರಕಾರಿ ಮತ್ತಿತರ ಸೌಲಭ್ಯಗಳನ್ನು ಹೊಂದಿದ್ದರೂ ತಾಲೂಕು ಪುನಾರಚನೆ ಪಟ್ಟಿಯಿಂದ ಕೈ ಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.