ವಿಕ ಸುದ್ದಿಲೋಕ ಮೈಸೂರು
ಒಂದೆಡೆ ನೋವು-ಆಕ್ರಂದನ, ಇನ್ನೊಂದೆಡೆ ಸಿಟ್ಟು, ಆಕ್ರೋಶ- ಪ್ರತಿಭಟನೆ, ಮತ್ತೊಂದೆಡೆ ಕನಿಕರ, ವಿಷಾದ...
ಸೂತಕದ ಮನೆಯಲ್ಲಿ ದುಃಖ ಮಾತ್ರ ಮನೆ ಮಾಡಿರುತ್ತದೆ. ಆದರೆ, ಸಾಕ್ಷಾತ್ ಜವರಾಯ ಕಣ್ಣೆದುರಿಗೆ ಜನರನ್ನು ಎಳೆದೊಯ್ದರೆ, ಉಳಿದವರು ಏನು ಮಾಡಬೇಕು ? ಮಹಿಳೆಯರು ಮತ್ತು ಮಕ್ಕಳು ಸೇರಿ ೨೭ ಜನರನ್ನು ಆಪೋಷನ ತೆಗೆದುಕೊಂಡ ಮೈಸೂರು-ನಂಜನಗೂಡು ಹೆದ್ದಾರಿಯ ಉಂಡಬತ್ತಿನ ಕೆರೆಯ ದಂಡೆ ಮಂಗಳವಾರ ಸಂಜೆ ಶೋಕದ ಮಡುವು. ಜನರ ಸಿಟ್ಟು-ಸೆಡವು-ಆಕ್ರೋಶಕ್ಕೆ ಬಲಿಯಾದ ಕೆಲವು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸ್ವಲ್ಪದರಲ್ಲಿ ಸಾರ್ವಜನಿಕರ ಧರ್ಮದೇಟಿನಿಂದ ಪಾರಾದರು !
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ರಸ್ತೆ ದುರಂತ: 27 ಮಂದಿ ಸಾವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಸ್ತೆ ದುರಂತ: 27 ಮಂದಿ ಸಾವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
