ಬೆನ್ನು ತೋರಿಸಿದ ಮತದಾರ


ಜಿದ್ದಾಜಿದ್ದಿ ರಾಜಕೀಯಕ್ಕೆ ಹೆಸರಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲೂ ಈ ಬಾರಿ ಮತದಾನ ಪ್ರಮಾಣ ಕುಸಿತ ಅಚ್ಚರಿ ಮೂಡಿಸಿದೆ.

ಕೊಡಗು ಜಿಲ್ಲೆಯಲ್ಲಿ ಹಿಂದಿಗಿಂತ ಕಡಿಮೆ ಮತದಾನ


ಮೈಸೂರು ಲೋಕಸಭೆ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯಾದ್ಯಂತ ಶೇ.60 ರಷ್ಟು ಮತದಾನವಾಗಿದೆ.

ಶಾಂತಿಯುತ ಮತದಾನ


ಚಾಮರಾಜನಗರ ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದೆ.

ಅಭ್ಯರ್ಥಿಗಳೇ ಕಾಯಿ; ಆಟಗಾರರು 'ಹಣ್ಣು'


ಯಾವ ಅಭ್ಯರ್ಥಿ ಗೆದ್ದರೆ ನಮಗೇನು ಎಂಬ ಭಾವನೆಯಲ್ಲಿ ಮತದಾರರಿದ್ದಾರೆ. ಇದರ ನಡುವೆಯೂ ಯಾವುದೋ ಒಂದು ಪಕ್ಷದ ಕಡೆಗೆ ಮತದಾರ ಆಂತರಿಕವಾಗಿ ಒಲವು ಹೊಂದಿದ್ದಾನೆ.(ಕಣದಲ್ಲಿ ಕೊನೆಯ ಸುತ್ತು)

ಕುಡಿಯೋಕೆ ನೀರು ಕೊಟ್ರೆ ಸಾಕು...


ರಾಜಕಾರಣಿಗಳು ಚುನಾವಣೆ ಮೂಡ್ನಲ್ಲಿದ್ದರೆ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯಲ್ಲಿ ಮಧ್ಯರಾತ್ರಿಯಲ್ಲೂ ನೀರು ಹಿಡಿಯುವುದರಲ್ಲಿ ತಲ್ಲೀನರಾಗಿದ್ದರು.(ಕಣದಲ್ಲಿ ರಾತ್ರಿ ಸುತ್ತು)

ಹಳ್ಳಿಗಳಲ್ಲೂ ಕೂಲ್ ಕೂಲ್...


ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಹಲವು ವಿಶೇಷಗಳಲ್ಲಿ 'ಕಣದಲ್ಲಿ ರಾತ್ರಿಸುತ್ತು' ಒಂದು. ಹಳ್ಳಿಯ ಜನತೆ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.