ವಿಕ ವಿಶೇಷ (ಕಣದಲ್ಲಿ ರಾತ್ರಿ ಸುತ್ತು) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಕ ವಿಶೇಷ (ಕಣದಲ್ಲಿ ರಾತ್ರಿ ಸುತ್ತು) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕುಡಿಯೋಕೆ ನೀರು ಕೊಟ್ರೆ ಸಾಕು...


ರಾಜಕಾರಣಿಗಳು ಚುನಾವಣೆ ಮೂಡ್ನಲ್ಲಿದ್ದರೆ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯಲ್ಲಿ ಮಧ್ಯರಾತ್ರಿಯಲ್ಲೂ ನೀರು ಹಿಡಿಯುವುದರಲ್ಲಿ ತಲ್ಲೀನರಾಗಿದ್ದರು.(ಕಣದಲ್ಲಿ ರಾತ್ರಿ ಸುತ್ತು)

ಹಳ್ಳಿಗಳಲ್ಲೂ ಕೂಲ್ ಕೂಲ್...


ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಹಲವು ವಿಶೇಷಗಳಲ್ಲಿ 'ಕಣದಲ್ಲಿ ರಾತ್ರಿಸುತ್ತು' ಒಂದು. ಹಳ್ಳಿಯ ಜನತೆ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ತಪಾಸಣೆಗೆ ನಿಲ್ಲದೆ ಸಿದ್ದು ವಾಹನ ಪರಾರಿ


ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ವಾಹನ ಚುನಾವಣೆ ಸಿಬ್ಬಂದಿ ತಪಾಸಣೆಗೂ ನಿಲ್ಲದೆ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.