ನಮ್ಮ ಮೈಸೂರು
ವಿಜಯ ಕರ್ನಾಟಕ,ಮೈಸೂರು ಆವೃತ್ತಿ
ನಮ್ಮ ಮೈಸೂರು
ನಮ್ಮ ಗ್ರಾಮಾಂತರ
ನಮ್ಮ ಮಂಡ್ಯ
ನಮ್ಮ ಕೊಡಗು
ನಮ್ಮ ಚಾಮರಾಜನಗರ
ವಿಜಯಕರ್ನಾಟಕ | ಲವಲVK
ವಿಜಯ ನೆಕ್ಸ್ಟ್
ಬೋಧಿವೃಕ್ಷ
Bangalore Mirror
Indiatimes
Timesmail
|
Timescape
Raksha TPA
ING Vysya mi-bank
English Dictionary
Learn English
ಕಣಜ
ವಿಕಿಪೀಡಿಯ
Wikipedia
ಕನ್ನಡ ಪದಕೋಶ
ಕರ್ನಾಟಕ | NIC
ಮೈಸೂರು ಜಿಲ್ಲೆ
ಮಂಡ್ಯ ಜಿಲ್ಲೆ
ಚಾಮರಾಜನಗರ ಜಿಲ್ಲೆ
ಕೊಡಗು ಜಿಲ್ಲೆ
ಹಾಸನ ಜಿಲ್ಲೆ
Google
Yahoo
Bing
Ask
Aol
ಪ್ರಜಾವಾಣಿ
ಕನ್ನಡಪ್ರಭ
ಉದಯವಾಣಿ
ಸಂಯುಕ್ತ ಕರ್ನಾಟಕ
ಸಂಜೆವಾಣಿ
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮೈಸೂರು ದಸರಾ ಎಷ್ಟೊಂದು ಸುಂದರ !
ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಶೋಭಾರನ್ನು ಬಿಡಬೇಕು ಯಾಕೆ?
ಮಂಡ್ಯದಲ್ಲಿ ಭಾನುವಾರ ಸಚಿವ ರಾಮಚಂದ್ರಗೌಡ ಮಾಧ್ಯಮದೆದುರು 'ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಯಾಕೆ ಕೈ ಬಿಡಬೇಕು, ಅವರ ತಪ್ಪಾದರೂ ಏನು? ಎಂದು ಪ್ರಶ್ನಿಸುತ್ತಲೇ ಅವರನ್ನು ಸಮರ್ಥಿಸಿಕೊಂಡರು.
ಹೊರಟಿದೆ ಕನ್ನಡ ಜಾಗೃತಿ ಸಾರಿಗೆ ರಥ
ಕನ್ನಡದ ಕಂಡಕ್ಟರ್ ನಟರಾಜ್ ಸಾರಥ್ಯದ ಸಾರಿಗೆ ಬಸ್ ಈ ಬಾರಿ ಕನ್ನಡ ಜಾಗೃತಿ ರಥ.
ಹೊಸ ನಿಲ್ದಾಣದಲ್ಲಿ 'ನಾಮ ತೇಪೆ'
ಉದ್ಘಾಟನೆಯಾಗಿ ನಾಲ್ಕೇ ದಿನ. ಆಗಲೇ 'ತೇಪೆ' ದಾರಿ ಕೆಲಸ.
ಇದು ಜಿಎನ್-ನರ್ಮ್ ಯೋಜನೆಯಡಿ ನಿರ್ಮಾಣಗೊಂಡು ಬುಧವಾರವಷ್ಟೇ ಉದ್ಘಾಟನೆಯಾದ ನಗರ ಬಸ್ ನಿಲ್ದಾಣದ ವ್ಯಥೆ.
ಲವ್ ಜಿಹಾದ್ ಎಂಬ ಹೊಸ ಪಾಶ
ಮೈಸೂರು ಭಾಗದಲ್ಲಿ ಲವ್ ಜಿಹಾದ್ ನ ಹೆಜ್ಜೆ ಗುರುತುಗಳು ಕಾಣ ತೊಡಗಿವೆ. ಇದಕ್ಕೆ ಪೂರಕ ಎನ್ನುವಂತೆ ನಾಪತ್ತೆಯಾಗಿರುವ ಯುವತಿಯರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಮತ್ತೆ ಸಂಚಾರ ಸರ್ಜರಿಗೆ ನಗರ ಸಜ್ಜು
ಬೆಳೆಯುತ್ತಿರುವ ಮೈಸೂರು ನಗರದೊಂದಿಗೆ ಸಂಚಾರ ಒತ್ತಡವೂ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಚಾರ ವ್ಯವಸ್ಥೆ ಸುಧಾರಣೆಗೆ ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.
ಕದಡಿದ ಬದುಕು ತೆರೆದಿಟ್ಟ ಬೀದಿ ನಾಟಕ
'ಮಳೆ ನಿಂತ ಮೇಲೆ' ಅರ್ಥಪೂರ್ಣ ಹೆಸರಿನ ಬೀದಿ ನಾಟಕ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಬೀದಿಗೆ ಬಿದ್ದವರ ಬದುಕು, ಬವಣೆ, ಪ್ರವಾಹದ ಭೀಕರತೆಯನ್ನು ತೆರೆದಿಟ್ಟಿತು.
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)