ವಿಕ ಅಭಿಯಾನ (ಕೊಡಗು) ಆಸ್ಪತ್ರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಕ ಅಭಿಯಾನ (ಕೊಡಗು) ಆಸ್ಪತ್ರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ವೈದ್ಯರೇ ಇಲ್ಲ, ಔಷಧ ತಜ್ಞರೇ ಎಲ್ಲ

ಚೆಯ್ಯಂಡಾಣೆ ಆಸ್ಪತ್ರೆ ಜಿಲ್ಲೆಯ ಮಾದರಿ ಆರೋಗ್ಯ ಕೇಂದ್ರ. ಭಾಗಮಂಡಲ ಆಸ್ಪತ್ರೆಗೆ ಬರುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಸಂಪಾಜೆ ಆಸ್ಪತ್ರೆ ಬಗ್ಗೆ ಊರಿನ ಜನರಲ್ಲಿ ದ್ವಂದ್ವ ಅಭಿಪ್ರಾಯ ಇದೆ. ಚೆಟ್ಟಳ್ಳಿ ಆಸ್ಪತ್ರೆ ವೈದ್ಯರ ಬಗ್ಗೆ ಆರೋಪ ಇದೆ. ಚೇರಂಬಾಣೆಯಲ್ಲಿ ವೈದ್ಯರನ್ನು ಹೊರತು ಪಡಿಸಿ ಎಲ್ಲ  ಹುದ್ದೆ ಭರ್ತಿಯಾಗಿದೆ. ವೈದ್ಯರೆ ಇಲ್ಲದ ಆಸ್ಪತ್ರೆಗೇನು ಅರ್ಥ ಎನ್ನುತ್ತಾರೆ ಕುಂದೈರೀರ ಎಂ. ರಮೇಶ್.