ರಂಗಾಯಣ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಂಗಾಯಣ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕಲಾವಿದರ ದಶಾವತಾರಕ್ಕೆ ಜಯಶ್ರೀ 'ಶರಣಾರ್ಥಿ'


ನಾಟಕ ಕರ್ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಬಿ.ಜಯಶ್ರೀ ರಾಜೀನಾಮೆ ನೀಡಿದ್ದಾರೆ. ಆ ಮೂಲಕ 3 ತಿಂಗಳಿಂದ ರಂಗಾಯಣದ ಅಂಗಳದಲ್ಲಿ ನಡೆದ 'ಕದನ ಕುತೂಹಲಭರಿತ ನಾಟಕ'ಕ್ಕೆ ತಾವೇ ಮುಂದಾಗಿ ತಾತ್ಕಲಿಕ ತೆರೆ ಎಳೆದಿದ್ದಾರೆ.

ಮುರಿದ ಮನಸ್ಸು ಬೆಸೆಯಲು ಪ್ರಯತ್ನ


ರಂಗಾಯಣದ ಮುರಿದ ಮನಸ್ಸುಗಳನ್ನು 'ಬೆಸೆಯುವ'ಪ್ರಯತ್ನಕ್ಕೆ ನಗರದ ಹವ್ಯಾಸಿ ರಂಗಕರ್ಮಿಗಳು, ನಾಟಕಕಾರರು ಮುಂದಾಗಿದ್ದು, ಬುಧವಾರ ನಿರ್ದೇಶಕಿ ಬಿ.ಜಯಶ್ರೀ ಜತೆ ಮಾತುಕತೆ ನಡೆಸಿದರು.

ಸುದ್ದಿಜೀವಿಗಳ 'ಸಂಕ್ರಾಂತಿ' ಪ್ರದರ್ಶನ


ಸುದ್ದಿಮನೆಯ ಸದಸ್ಯರು ಬುಧವಾರ ಸಂಜೆ ಸಾದರಪಡಿಸಿದ ಪಿ.ಲಂಕೇಶರ 'ಸಂಕ್ರಾಂತಿ' ನಾಟಕಕ್ಕೆ ಕಲಾಮಂದಿರ 'ಹೌಸ್ ಫುಲ್'.

ಮಕ್ಕಳ ರಂಗಭೂಮಿಯ ಸೀಮಿತ ಚೌಕಟ್ಟು


ರಂಗಭೂಮಿ ಚಟುವಟಿಕೆಯನ್ನು ನಾಡಿನಾದ್ಯಂತ ವಿಸ್ತರಿಸುವ ಸದಾಶಯದಿಂದ ಆರಂಭವಾದ 'ಧಾರವಾಡ ರಂಗಾಯಣ'ವನ್ನು ಶಾಶ್ವತವಾಗಿ 'ಮಕ್ಕಳ ರಂಗಭೂಮಿ' ಚಟುವಟಿಕೆಗೆ ಸೀಮಿತಗೊಳಿಸಲಾಗಿದೆ.

ಸಾಂಸ್ಕ್ರತಿಕ ಗುತ್ತಿಗೆದಾರರ ಹಿಡಿತಕ್ಕೆ ರಂಗಾಯಣ !


ಈಗಾಗಲೇ ಮೂವರು ಹಳೆ ಸದಸ್ಯ(ರಿಪೀಟರ್ಸ್)ರಿಂದಲೇ ತುಂಬಿರುವ ಮೈಸೂರಿನ ರಂಗಾಯಣದ ರಂಗ ಸಮಾಜಕ್ಕೆ ಮತ್ತೊಬ್ಬ ಹಳಬರನ್ನೇ ಸೇರಿಸುವ ಪ್ರಯತ್ನ ನಡೆದಿರುವುದು ರಂಗವಲಯದಲ್ಲಿ ವಿವಾದಕ್ಕೆ ಗುರಿಯಾಗಿದೆ.

ರಂಗಕರ್ಮಿ ಕೆ.ಶ್ರೀನಿವಾಸರ ಬಲ್ಲಿರೇನಯ್ಯಾ !


ರಂಗಸಮಾಜಕ್ಕೆ ಮೂರು ಹಿಂದಿನ ಸದಸ್ಯರನ್ನೇ ನೇಮಕ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ರಾಜ್ಯ ಸರಕಾರ, ಕೆ.ಶ್ರೀನಿವಾಸ್ ಎಂಬ 'ಅನಾಮಧೇಯ'ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದು ಮತ್ತೊಂದು 'ಹಾಸ್ಯ ನಾಟಕ'ಕ್ಕೆ ಕಾರಣವಾಗಿದೆ.

ರಂಗಾಯಣಕ್ಕೆ ನೂತನ ನಿರ್ದೇಶಕರು


ಒಂದೂವರೆ ವರ್ಷದಿಂದ ಕಾಲಿ ಇದ್ದ ನಿರ್ದೇಶಕ ಸ್ಥಾನ ಕೊನೆಗೂ ಭರ್ತಿಯಾಗಿದೆ. ರಂಗಾಯಣಕ್ಕೆ ಹೊಸ ನೀರು ಹರಿದು ಹೊಸದಾಗಬೇಕು ಎಂಬ ಮಾತು ಕೇಳಿ ಬರುತ್ತಿರುವಾಗಲೇ ರಂಗಕರ್ಮಿ ಹಾಗೂ ಕಲಾವಿದೆ ಬಿ.ಜಯಶ್ರೀ ನಿರ್ದೇಶಕರಾಗಿ ಬರುತ್ತಿದ್ದಾರೆ.