ಮೇಲ್ಮನೆ ಚುನಾವಣೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೇಲ್ಮನೆ ಚುನಾವಣೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಇಬ್ಬರು ನಿರ್ಮಾಪಕರಿಗೆ ಒಲಿದ ಮೇಲ್ಮನೆ


ಚಿತ್ರ ನಿರ್ಮಾಣದಲ್ಲಿ ಗೆಲ್ಲುತ್ತಲೇ ಇದ್ದ ಸಂದೇಶ್ ನಾಗರಾಜ್ ಗೆ ಚುನಾವಣೆ ಎಂಬ ಚಿತ್ರದಲ್ಲಿ ಇದು ಮೊದಲನೇ ಗೆಲುವು. ಮೊದಲ ಬಾರಿಗೆ ನಿರ್ಮಾಪಕ ಗೆಳೆಯ ಮುಂಗಾರು ಮಳೆಯ ಇ.ಕೃಷ್ಣಪ್ಪ (ಬೆಂಗಳೂರು ಗ್ರಾಮಾಂತರ) ಅವರೊಂದಿಗೆ ಸಂದೇಶ್ ಮೇಲ್ಮನೆ ಪ್ರವೇಶಿಸುತ್ತಿರುವುದು ವಿಶೇಷ.

ವಿಧಾನಪರಿಷತ್ ಚುನಾವಣೆ: ಕಾಂಚಾಣಕ್ಕೆ ಜಾತಿ ನರ್ತನ


ಜಾ.ದಳ ಮತ್ತು ಕಾಂಗ್ರೆಸ್ ದಿಲ್ಲಿ ಮಟ್ಟದಲ್ಲಿ ಕೈ ಜೋಡಿಸಿರಬಹುದು. ಆದರೆ ಹಳ್ಳಿ ಮತ್ತು ಗಲ್ಲಿಯಲ್ಲಿ ಕಾರ್ಯಕರ್ತರ ಮನಸ್ಸುಗಳು ಒಂದಾಗುವುದು ಸುಲಭದ ಮಾತೇನಲ್ಲ.