ಮಹಾಶಿವರಾತ್ರಿ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಹಾಶಿವರಾತ್ರಿ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಎಲ್ಲಾ ಶಿವಮಯವೋ

ದಿನವಿಡೀ ಬಿಲ್ವಪ್ರಿಯ ಪರಶಿವನ ದರ್ಶನ ಪಡೆದ ಭಕ್ತರು, ಧ್ಯಾನ, ಜಾಗರಣೆಯಲ್ಲಿ ಹರನಾಮ ಜಪಿಸಿದರು. ಲಿಂಗರೂಪಿಗೆ ಸಹಸ್ರ ಸಹಸ್ರ ಬಿಲ್ವಪತ್ರೆ ಅರ್ಚನೆ, ಹಾಲಿನ ಅಭಿಷೇಕ, ಪೂಜೆ ಪುನಸ್ಕಾರಗಳು ಶಿವ ದೇವಾಲಯಗಳಲ್ಲಿ ನಡೆದವು. ಅಲಂಕಾರಭೂಷಿತ ಗಂಗಾಧರನನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಸಾಲುಗಟ್ಟಿ ನಿಂತಿತ್ತು.