ಪ್ಯಾಕೇಜ್ ಸ್ಟೋರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ಯಾಕೇಜ್ ಸ್ಟೋರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಖಾಲಿ ಹುದ್ದೆಗಳ ಪ್ಯಾಕೇಜ್


ಬೃಹತ್ ನಗರಪಾಲಿಕೆಯಾಗಿ ಪರಿವರ್ತನೆಗೊಳ್ಳಲು ಸಿದ್ಧಗೊಳ್ಳುತ್ತಿರುವ ಮೈಸೂರು ಮಹಾನಗರಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳದ್ದೇ ಕಾರುಬಾರು.

ಆನೆ ಸಾಕಲು ಬಿಳಿಯಾನೆ


ಒಂದೆಡೆ ತುಂಬಿ ತುಳುಕುತ್ತಿರುವ ಅಧಿಕಾರಿಗಳು, ಮತ್ತೊಂದೆಡೆ ಕೆಳಹಂತದ ಸಿಬ್ಬಂದಿಗಳು ಖಾಲಿ ಇರುವ ಸ್ಥಿತಿ ಇದ್ದಾಗಲೂ ವಿವಿಯಿಂದ ಹೊರದೂಡಲಾದ ಅಧಿಕಾರಿಗೆ ಅರಣ್ಯ ಪ್ರದೇಶದಲ್ಲಿ ಆಯಕಟ್ಟಿನ ಜಾಗವೊಂದನ್ನು ತೋರಿಸಬೇಕೆಂಬ ಕಾರಣಕ್ಕಾಗಿಯೇ ಆನೆ ಯೋಜನೆ ರೂಪಿಸಿರುವುದು ಬಿಳಿಯಾನೆ ಸೃಷ್ಟಿಸಿದ್ದಲ್ಲದೇ ಮತ್ತೇನು ?

ಹಕ್ಕಿಗೆ ಇಲ್ಲ ಮಾನ್ಯತೆ


ಕೇಂದ್ರ ಸರಕಾರ ರೂಪಿಸಿರುವ ಅರಣ್ಯ ಹಕ್ಕುಗಳ ಮಾನ್ಯತೆ ಕಾಯಿದೆ ಜಾರಿಗೆ ಬಂದು ಮೂರು ವರ್ಷವಾದರೂ ರಾಜ್ಯದಲ್ಲಿ ಒಂದೇ ಒಂದು ಹಕ್ಕುಪತ್ರ ನೀಡಲಾಗಿಲ್ಲ.

ಗಾಂಜಾ ಗಮ್ಮತ್ತು


ಗಡಿ ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ಬಲು ಜೋರು. ಜೋಳ, ಅರಿಶಿಣ, ರಾಗಿ, ಫಸಲಿನ ಜತೆಯಲ್ಲಿ ಇದೀಗ ಗಾಂಜಾ ಕರಾಮತ್ತು ಹೆಚ್ಚಾಗ ತೊಡಗಿದೆ. ಒಂದು ಕೆ.ಜಿ.ಗಾಂಜಾಗೆ 10ರಿಂದ 20 ಸಾವಿರ ರೂ. ಇದಕ್ಕೆ ಆಕರ್ಷಿತರಾಗಿ ಕಳ್ಳ ದಂಧೆಗೆ ತೊಡಗಿಸಿಕೊಳ್ಳುವವರು ಹೆಚ್ಚಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ವಿವಿ ಹಗರಣಗಳ ಹರೋಹರ


ಮೈಸೂರು ವಿವಿ ಕುಲಪತಿಗಳಾದ ಬಹುತೇಕರು ಸತ್ಯ-ಧರ್ಮವನ್ನು ಎತ್ತಿ ಹಿಡಿದಿಲ್ಲ. ಅದೊಂದನ್ನು ಬಿಟ್ಟು ಎಲ್ಲವನ್ನೂ ಎಸಗಿದ ಅವ್ಯವಹಾರ, ಅಕ್ರಮಗಳ ಬಗ್ಗೆ ವಿಚಾರಣೆಗಳು ನಡೆದಿವೆ. ವರದಿಗಳು ಬಂದಿವೆ. ಆದರೆ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮೈಸೂರು ಬಿಟ್ಟು ಕದಲದ ವಸ್ತು ಪ್ರದರ್ಶನ ಪ್ರಾಧಿಕಾರ


ಇದು ಹೆಸರಿಗಷ್ಟೇ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ. ಮಾಡುವ ಕೆಲಸವೆಲ್ಲಾ ಮೈಸೂರು ದಸರಾಗೆ ಮಾತ್ರ ಸೀಮಿತ. ಹಾಗಾಗಿ ಬಹಳಷ್ಟು ಮಂದಿ ಇದನ್ನು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಎಂದೇ ಹೇಳುವುದು ಅದರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ.

ಕೊಳ್ಳೆ ಬಾಕರು


ಅಭಿವೃದ್ಧಿಯ ರಂಗೋಲಿ ಕೆಳಗೆ ನಡೆಯುತ್ತಿರುವ ಭ್ರಷ್ಟತೆ ಬ್ರಹ್ಮಾಂಡ ಸ್ವರೂಪದ್ದು. ಪಾರದರ್ಶಕತೆ ನಿಯಮ ಕಡ್ಡಾಯ. ಟೆಂಡರ್ ಮೂಲಕ ನಿಯಮ ಪಾಲನೆ ಶಾಸ್ತ್ರ ನಡೆಯುತ್ತದೆ. ಆದರೆ 1 ಕೋಟಿ ರೂ. ಕಾಮಗಾರಿಯಲ್ಲಿ 'ಕೊಳ್ಳೆ'ಬಾಕರ ತಿಜೋರಿ ಸೇರುವ ಪಾಲೇ ಹೆಚ್ಚು.