ನಿಧನ ವಾರ್ತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಿಧನ ವಾರ್ತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

'ಪ್ರಕಾಶಕ ಶ್ರೇಷ್ಠ' ಡಿವಿಕೆ ಮೂರ್ತಿ ಇನ್ನಿಲ್ಲ


ಪ್ರಕಾಶಕ ಶ್ರೇಷ್ಠ ಡಿವಿಕೆ ಮೂರ್ತಿ (83) ನಗರದಲ್ಲಿ ಬುಧವಾರ ನಿಧನರಾದರು. ನಾಡು ಕಂಡ ಅತ್ಯುತ್ತಮ ಪ್ರಕಾಶಕರಾಗಿದ್ದ ಅವರು, ಹೆಸರಾಂತ ಸಾಹಿತಿಗಳ ಪುಸ್ತಕ ಪ್ರಕಟಿಸಿ ಕೊನೆಕಾಲದವರೆಗೂ ಪುಸ್ತಕ ಪ್ರೀತಿ ಮೆರೆದಿದ್ದರು.