ದೀಪಾವಳಿ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದೀಪಾವಳಿ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಪರಿಸರ ದಿವಾಳಿಯಾಗಲಿಲ್ಲ ಈ ಬಾರಿ

ಈ ಬಾರಿ ನಗರದ ಜನತೆ ಬೇಕಾಬಿಟ್ಟಿ ಪಟಾಕಿ ಸುಡದೆ ಮಾನವೀಯತೆ ಮೆರೆದಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ಮಾರಾಟ ಕ್ಷೀಣಿಸಿದೆ. ಚಿಣ್ಣರು ಮಾತ್ರ ನಕ್ಷತ್ರ ಕಡ್ಡಿ, ನೆಲ ಚಕ್ರ ಇತ್ಯಾದಿ ಹಚ್ಚಿ ಸಂತಸಪಟ್ಟಿದ್ದಾರೆ.