ಚಾಮಯ್ಯ ಮೇಷ್ಟ್ರು ನಿಧನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಾಮಯ್ಯ ಮೇಷ್ಟ್ರು ನಿಧನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮರೆಯಾದ ಮರ್ಯಾದ ಪುರುಷ

ಶಿಷ್ಯ 'ರಾಮಾಚಾರಿ'ಹಾದಿಯನ್ನೇ ಚಾಮಯ್ಯ ಮೇಷ್ಟ್ರು ಹಿಡಿದಿದ್ದಾರೆ. ಸುಮಾರು 371 ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಮನೆ ಮಾತಾಗಿದ್ದ ಅವರು, ನಾಯಕರಾಗಿಯೂ ನಟಿಸಿದ್ದರು. ಆದರೆ ಹೆಚ್ಚು ಖ್ಯಾತಿ ಪಡೆದಿದ್ದು ಪೋಷಕ ಪಾತ್ರದಿಂದ.