ಕೋಟಿಗಳಿದ್ದರೂ ಸಂಭ್ರಮವಿಲ್ಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೋಟಿಗಳಿದ್ದರೂ ಸಂಭ್ರಮವಿಲ್ಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಹಳೆಯ ಕಣ್ಣು ಹೊಸ ನೋಟ


ಈಗಿನ ದಸರೆ ಅಧಿಕಾರಿಗಳ ಪಾಲಿಗೆ 'ವಾರ್ಷಿಕ ಕರ್ತವ್ಯ'. ಇಡೀ ಪ್ರಕ್ರಿಯೆಯಲ್ಲಿ ಹಣದ ಮಾತೇ ಪ್ರಧಾನ. ಹೇರಳ ಹಣ ಬಂದಿರುವುದರಿಂದ 'ಲಾಭಕೋರತನ' ಎಲ್ಲಾ ಹಂತದಲ್ಲಿರುವುದು ಸಕ್ರಿಯವಾಗಿರುವುದು ಮತ್ತು ಅದು ಢಾಳಾಗಿ ಕಾಣುತ್ತಿರುವುದು ಜನರನ್ನು 'ಸಂಭ್ರಮ'ದಿಂದ ವಿಮುಖರನ್ನಾಗಿಸಿದೆ.