ಎಚ್.ಡಿ.ಕೋಟೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಎಚ್.ಡಿ.ಕೋಟೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ತುಕ್ಕು ತಿನ್ನುತ್ತಿರುವ ಗಿರಿಜನ ಸವಲತ್ತು


ಫಲಾನುಭವಿಗಳಿಗೆ ಸಲ್ಲಬೇಕಾದ ಸವಲತ್ತು ಸದ್ಬಳಕೆ ಆಗದೆ, ವಾಪಸ್ ಕೂಡ ಹೋಗದೆ 'ಅರ್ಧ ದಾರಿ'ಯಲ್ಲೇ 'ತುಕ್ಕು' ತಿನ್ನುತ್ತಿದೆ.

ಕಬಿನಿ ಅಣೆಕಟ್ಟೆಯಿಂದ ನೀರು ಸೋರಿಕೆ


ಕಬಿನಿ ಜಲಾಶಯದ ಅಣೆಕಟ್ಟೆಯಿಂದ ಅತ್ಯಲ್ಪ ಪ್ರಮಾಣದಲ್ಲಿ ಎರಡರಿಂದ ಮೂರು ಕಡೆ ನೀರು ಸೋರಿಕೆಯಾಗುತ್ತಿದೆ. ನಿಲುಗಡೆಗೆ ಅಧಿಕಾರಿಗಳು ಇದುವರೆಗೂ ಯಾವ ಕ್ರಮವನ್ನು ಕೈಗೊಂಡಿಲ್ಲ.

ಉದ್ಯೋಗವೇನೋ ಖಾತ್ರಿ; ಖಾತೆ ತೆರೆಯಲೇಕೇ ಕಾಡ್ತೀರಿ


ಕೇಂದ್ರ ಸರಕಾರವೇನೋ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಆದರೆ ಇದಕ್ಕೆ ಬ್ಯಾಂಕ್ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ. ಕೂಲಿ ಹಣ ನೀಡಲು ಬ್ಯಾಂಕ್ ಖಾತೆ ತೆರೆಯಲೇಬೇಕು ಎನ್ನುವುದು ಸರಕಾರದ ಸೂಚನೆ. ಆದರೆ ಖಾತೆ ತೆರದರೆ ಇಂತಿಷ್ಟು ಹಣ ಇಡಲೇಬೇಕು ಎನ್ನುವುದು ಬ್ಯಾಂಕ್ ನವರ ಒತ್ತಡ.