ಇತಿಹಾಸ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇತಿಹಾಸ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅರಮನೆಯಲ್ಲಿದ್ದ ಒಡವೆಗಳು ಕರಗಿದವು, ಕರಗಿ ಬೆಳೆದವು


ಆ ಮಹನೀಯ ಮಾಡಿದ ಮೌಲ್ಯಾಂಕನ ಹೀಗಿತ್ತು.

ಬ್ರಿಟನ್ನಿನ ರಾಜಕುಮಾರ ಮೈಸೂರಿನಲ್ಲಿ ಸೋತ


ಪ್ರಿನ್ಸ್ ಆಫ್ ವೇಲ್ಸ್ ಎಂದು ಕರೆಸಿಕೊಂಡಿದ್ದ ಎಂಟನೇ ಎಡ್ವರ್ಡ್ ರಾಜ ಮೈಸೂರಿಗೆ ಬಂದಿದ್ದ. ಆಗ ಅಂದು ಪ್ರಜಾಪ್ರಭುತ್ವ ಭವನ ಎಂದು ಕರೆಯುತ್ತಿದ್ದ ಇಂದಿನ ಸರಕಾರಿ ಭವನದ ಪಕ್ಕದಲ್ಲಿ ಆಟದ ಮೈದಾನ. ಇದೇ ರಾಜಕುಮಾರ ಮೈಸೂರಿನ ಹೆಸರಾಂತ ಪೋಲೋ ಆಟಗಾರ ಹಾಗೂ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ವಿರುದ್ದ ಸೋತ. ಆಗ ಬ್ರಿಟಿಷ್ ದೊರೆ, 'ನಾನು ಇನ್ನೊಮ್ಮೆ ಮೈಸೂರಿಗೆ ಬರುತ್ತೇನೆ. ನಿಮ್ಮನ್ನು ಸೋಲಿಸಲಿಕ್ಕಾಗಿ' ಎಂದು ನಕ್ಕ.