ಅರಮನೆ ನವರಾತ್ರಿ ಆಚರಣೆಯ ಅಂತರಂಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅರಮನೆ ನವರಾತ್ರಿ ಆಚರಣೆಯ ಅಂತರಂಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಪ್ರತಿಪದೆ ಆರಂಭ, ದಸರೆಯೂ ಪ್ರಾರಂಭ


ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಆಡಳಿತದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಅರಮನೆಯಲ್ಲಿ ಜೋಯಿಸರಾಗಿ ಸೇವೆ ಸಲ್ಲಿಸಿದ 90 ವರ್ಷದ ಎಚ್.ಆರ್.ಸುಬ್ರಹ್ಮಣ್ಯ ಜೋಯಿಸ್, ಅರಮನೆ ನವರಾತ್ರಿಯ ಆಚರಣೆಯ ಅಂತರಂಗವನ್ನು 'ವಿಜಯ ಕರ್ನಾಟಕ'ಕ್ಕೆ ವಿವರಿಸಿದ್ದಾರೆ.