ಅಪಘಾತ ಸುದ್ದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಪಘಾತ ಸುದ್ದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅಲ್ಲಿನ ಮೌನಕ್ಕೆ ಜತೆಯಾದದ್ದು ಕಣ್ಣ ಹನಿ

ಮಂಗಳವಾದ್ಯ ಮೊಳಗಬೇಕಾದ ಮನೆಯಲ್ಲೀಗ ಮರಣ ಮೃದಂಗ ಮೊಳಗುತ್ತಿದೆ. ತನ್ನ ಅಣ್ಣನ ಮದುವೆ ಆಮಂತ್ರಣ ಪತ್ರಿಕೆ ನೀಡಲು ದೊಡ್ಡಮ್ಮ ಹಾಗೂ ಸ್ನೇಹಿತನ ಜತೆ ತೆರಳಿದ್ದವರು ಶುಕ್ರವಾರ ರಾಘವಾರಪುರದ ಚಿಕ್ಕಹುಂಡಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರಬೇಕಾದ ಇವರ ಕುಟುಂಬದವರು ಶೋಕದ ಮಡುವಿನಲ್ಲಿರುವಂತಾಗಿದೆ.