ಅಂಕಪಟ್ಟಿ ಹಗರಣದಲ್ಲಿ ಹೀಗೊಬ್ಬ ಖಳನಾಯಕ


ವಾಮಮಾರ್ಗ ತುಳಿದಿರುವ ಈ ವಿದ್ಯಾರ್ಥಿಗಳ ಮಾರ್ಗವನ್ನು ಯಾರೂ ಒಪ್ಪುವುದಿಲ್ಲವಾದರೂ, ವಿವಿಯ ವಿದ್ಯಾರ್ಥಿಗಳು ಯಾಕೆ ಹೀಗೆ ಇಂಗ್ಲಿಷ್ ಗೆ ಸೋಲುತ್ತಿದ್ದಾರೆ ಎಂಬುದು ಮಾತ್ರ ಗಂಭೀರವಾದ ವಿಷಯ.

ಗಾಂಧಿ ಜಯಂತಿ: ಚಿಂತನೆ, ಪ್ರಾರ್ಥನೆ



ಮಹಾನಗರ ಪಾಲಿಕೆ ಶುಕ್ರವಾರ ಮಹಾತ್ಮ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿತು.

ಪಾಠದ ನಂತರ ಪ್ರವಾಹ ನಿರ್ವಹಣೆಯ ಕ್ಷೇತ್ರ ಕಾರ್ಯ


ಬಿಜೆಪಿ ಸಹ ಚಿಂತನ ಶಿಬಿರದಲ್ಲಿ ಪಾಲ್ಗೊಂಡು ಪಾಠ ಆಲಿಸಿದ ಸಚಿವರಿಗೆ ಉತ್ತರ ಕರ್ನಾಟಕ ಪ್ರವಾಹ ನಿರ್ವಹಣೆಯೇ ಮೊದಲ ಕ್ಷೇತ್ರ ಕಾರ್ಯ.

ಸಂಕ್ರಾಂತಿ ವೇಳೆಗೆ ಸಮ್ ಕ್ರಾಂತಿ ಆಗಲಿ


ರಾಜ್ಯದ ಸಚಿವರು ತಮ್ಮ ಕಾರ್ಯಶೈಲಿಯಲ್ಲಿ ಬದಲಾವಣೆ ತೋರಿಸಲು ಸಂಕ್ರಾಂತಿಯ ಡೆಡ್ ಲೈನ್.
ಸುತ್ತೂರಿನಲ್ಲಿ ಮುಕ್ತಾಯಗೊಂಡ ಎರಡೂವರೆ ದಿನಗಳ ಸಚಿವರ ಸಹಚಿಂತನ ಶಿಬಿರದ ಕಡೆಯ ಸೂಚನೆ ಇದು.

ಜನರ ನಿರೀಕ್ಷೆಗೆ ಸ್ಪಂದಿಸಿ: ಸಚಿವರಿಗೆ ತಾಕೀತು


ಜನಸಾಮಾನ್ಯರ ನಿರೀಕ್ಷೆಗಳು ಸಾಕಷ್ಟಿವೆ. ಸಚಿವರು ಸ್ಪಂದನಶೀಲತೆ ಹಾಗೂ ಹೊಣೆಗಾರಿಕೆಯಿಂದ ಕೆಲಸ ಮಾಡಿ ಎಂದು ಸುತ್ತೂರಿನಲ್ಲಿ ನಡೆಯುತ್ತಿರುವ ಚಿಂತನ ಬೈಠಕ್ ನಲ್ಲಿ ಸಚಿವರಿಗೆ ಆರ್ಎಸ್ಎಸ್ ಎಚ್ಚರಿಕೆ ನೀಡಿದೆ.

ನಿದ್ರೆ ಹೋದ ಪ್ರಾಚ್ಯ ವಸ್ತು ಇಲಾಖೆ


ಶ್ರೀರಂಗಪಟ್ಟಣದಲ್ಲಿ ಟಿಪ್ಪು ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದ ಲಾಲ್ ಮಹಲ್ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಅದೀಗ ಅನೈತಿಕ ಚಟುವಟಿಕೆಗಳ ಅಡ್ಡವಾಗಿದೆ.